ನಿರ್ಜೀವಿಯಾಗಿಹೆನು ನೋಡು ಬಂದು
ಕಣ್ಣೀರು ಕಾಲುವೆಯ ಹಾಯ್ದು ನಿಂದು

ಬಯಲೊಂದೆ ಉಳಿದಿಹುದು ನೋಡು ಬಂದು
ಮಧುರಸದ ಬಟ್ಟಲನು ನೀಡು ತಂದು

ನಾನೆಂಬ ಸೊಲ್ಲಿಲ್ಲ ಕೇಳು ಬಂದು
ಜನಕಜೆಯ ಮನವಿದಕೆ ಸಾಕ್ಷಿ ಇಂದು
*****

ಜನಕಜೆ
Latest posts by ಜನಕಜೆ (see all)