
ಯಥಾ ಪ್ರಕಾರ ಮಂತ್ರಿಗಳು ಸಮಾರಂಭಕ್ಕೆ ತಡವಾಗಿ ಬಂದಾಗ ಸಭೆಯಲ್ಲುಂಟಾಗಿತ್ತು ಕೋಲಾಹಲ Mini Stir! *****...
ಬೇಕಿಹುದಾದೊಡಂ ಒಂದಷ್ಟು ಹಣ, ರಣ ಶೋಕಿ ವಾಹನ ದಾರಿಯನು ಮಾಡಲಿಕೆ ಬೇಕಿಲ್ಲವದು ಅನ್ನದರಿವಿಗೆ ಬಾಳ ದಾರಿಗೆ ಭುಕ್ತಿಯನ್ನವದು ಭುವಿಯಲ್ಲಿ ತಾನೆ ಬೆಳೆಯುವುದು ಯುಕ್ತಿಯೊಳದುವೆ ಸೆಳೆಯುವುದು ಹಸಿದವನ – ವಿಜ್ಞಾನೇಶ್ವರಾ *****...
ಹಕ್ಕಿ ಹಾರುತವ ನೋಡಽಽಽ ಹಕ್ಕಿ ಪಿಕ್ಕಿ ರಂಗು ಚೆಲ್ಲಿ ಭೂಮಿ ಮ್ಯಾಗ ಹಸಿರ ಹಾಸುತ್ತಾವ ನೋಡ || ಹಸಿರು ಹಕ್ಕಿ ಉಸಿರನಂಟು ನೆಂಟಾ ನಂಟು ಬಳಗ ಕರೆದು ಸುವ್ವಾಲಾಲಿ ಹಾಡುತ್ತಾವ ನೋಡ || ಬಾನಾಡಿಯಾಗ ಬಣ್ಣ ಬಣ್ಣದ ಒಕುಳಿಯಾಡಿ ಕಾಮನಬಿಲ್ಲು ಹೂಬಾಣ ಹೂಡು...
ಹಿಂಸೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಭೂಮಂಡಲವೇ ಘೋರವಾದ ಮೃತ್ಯುವಿನ ಮಾಲೆಯಿಂದ ಆವೃತವಾಗಿದೆ. ಸದ್ಯದಲ್ಲಿ ಅಮೇರಿಕ ದೇಶ ಅದರಲ್ಲಿ ಹೆಚ್ಚು ಅಪರಾಧಿ. ಸತ್ಯಕ್ಕೆ ದುರ್ಗತಿ; ದ್ವೇಷಕ್ಕೆ ವಿಜಯ; ಪ್ರೇಮ ಅನಾಥ ಶಿಶು. -ಲೂಯಿ ಫಿಷರ್ (ಮಹಾತ್ಮ ...
ಹರಿ ಸಾಕು ಈ ಇನ್ನು ಜನ್ಮ ನಿನ್ನ ಮಾಯೆದಿ ಬಿಡಿಸಿಕೊ ಎನ್ನ ನಿನ್ನ ತೊರೆದು ಯಾವ ಸುಖವುಂಟು ವ್ಯರ್ಥ ಬಡಿವಾರವಿದು ನುಡಿವೆ ನಿನ್ನ ಚಣದ ಆಸೆಗಳಲಿ ಬರೀ ಮೋಹ ಅಲ್ಲೆಲ್ಲ ತುಂಬಿದೆ ಪಡೆವ ದಾಹ ನಿನ್ನ ಭಜಿಸದೆ ಇರುವ ಈ ದೇಹ ಇನ್ನೂ ನಾಕೆಲ್ಲಿಯದು ಬರಿ ಸಂ...
ಕಟ್ಟುವೆವು ನಾವು ಬಾಹ್ಯ ಬಲು ಸುಂದರ ಮನೆಗಳ ಸಾವಿರವರುಷ ಬದುಕುವವೆಂಬ ಭ್ರಮೆಯಲಿ| ಕಲ್ಲು, ಕಬ್ಬಿಣ ಸಿಮೆಂಟಲಿ ತ್ಯಾಗ ಹೊನ್ನೆ ಬೀಟೆಮರದ ಬಾಗಿಲಲಿ|| ಬಹು ಅಂತಸ್ತಿನ ಮನೆ ಬಾರೀ ಬೆಲೆಬಾಳುವ ಮನೆ| ವೈಕುಂಠದಂತಹ ಬಾಗಿಲು ಹತ್ತು ಕೊಠಡಿಯ ನೂರಾರು ಚದು...
“ಮರ! ಭೂಮಿಯಿಂದ ನೀನೇನ ಕಲಿತೆ?” ಎಂದು ಓರ್ವ ದಾರಿಹೋಕ ಕೇಳಿದ. ಭೂಮಿ ನನ್ನ ಗಟ್ಟಿಯಾಗಿ ನಿಲ್ಲಿಸಿ ಬೆಳಸಿತು. ಎತ್ತರಕ್ಕೆ ಬೆಳೆದು ಆಕಾಶದೊಡನೆ ಮಾತನಾಡುವುದನ್ನು ಕಲಿತೆ. ಆಕಾಶ ನನಗೆ ಮಳೆಹನಿ ಮುತ್ತುಗಳನ್ನು ಇತ್ತು ನನ್ನ ಹರ್ಷವನ್...
ಮೂರು ಧರ್ಮಗಳ ಸಮನ್ವಯ ತತ್ವವು ವಸಾಹತು ಪೂರ್ವದ ಕನ್ನಡ ಕಾವ್ಯವನ್ನು ರೂಪಿಸಿದೆ. ಮತ ಮೂಲದ ಸಾಂಸ್ಥಿಕ ಧರ್ಮ, ಕಾವ್ಯಧರ್ಮ, ನೆಲದ ಬಗೆಗಿನ ಬದ್ಧತೆಯ ಧರ್ಮಗಳು ಕನ್ನಡ ಕವಿಗಳನ್ನು ವಿಶಿಷ್ಟವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಧರ್ಮ, ಕಾವ್ಯ ಮತ್ತು...















