
ಪ್ರಿಯ ಸಖಿ, ನಮ್ಮದು ಹಲವು ವೈರುಧ್ಯಗಳನ್ನು ದ್ವಂದ್ವದ ವಿಚಾರಗಳನ್ನು ತುಂಬಿಕೊಂಡಿರುವ ದೇಶ. ಪ್ರಜಾತಂತ್ರ ಆಡಳಿತ ವ್ಯವಸ್ಥೆಯಿರುವ ನಮ್ಮ ದೇಶವನ್ನು ನಾವು ಜಾತ್ಯಾತೀತ ದೇಶ ಎಂದು ಕರೆದುಕೊಳ್ಳುತ್ತೇವೆ. ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿಗಳಿದ್ದರೂ ...
ನೀನು ಯಾರು? ಎಲ್ಲಿಂದ ಬಂದೆ ನೀನು?| ನೀನು ಬಂದ ಕಾರ್ಯವೇನು? ನಿನ್ನ ಕಾರಣಕರ್ತೃನು ಯಾರು?|| ನಾನು ಯಾರೆಂದು ತಿಳಿಯಲು ಇಲ್ಲಿ ಬಂದಿಹುದು| ನಾ ಎಲ್ಲಿಂದ ಬಂದೆ ಎನ್ನುವುದ ಅರಿಯನು ಇಲ್ಲಿ ಬಂದಿಹುದು| ನನ್ನ ಕೆಲಸ ಕಾರ್ಯಗಳ ಮನನ ಮಾಡಲೆಂದೇ ಇಲ್ಲಿ ಬ...
ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು, ಬೀದಿ ಬೀದಿಯ ಸುತ್ತಿ ಬೊಗಳುತಿಹ ನಾಯಿಗಳ ಮುಂದೆ, ನಗರ ಕಾಯುತಿಹ ಪೊಲೀಸರ ಹಿಂದೆ, ಅಲೆದಲೆದು ಶಿವನ ಗುಡಿಯ ಮುಂದೆ, ದಾಸರ ಶಿವಕಥೆಯ ಚಪ್ಪರದಲ್ಲಿ ಕ್ಷಣ ಹೊತ್ತು ನಿಂತು...
ಭಾಗ -೨ Studies serve for delight, for ornament, and for ability ಇದು ಪ್ರಸಿದ್ಧ ತತ್ವಜ್ಞಾನಿ, ರಾಜ ನೀತಿಜ್ಞ, ಮುತ್ಸದ್ದಿ, ಪ್ರಬಂಧಕಾರ ವಿಚಾರವಾದಿ ಎಂದೆಲ್ಲ ಹೆಸರಾದ ಪ್ರಾನ್ಸಿಸ್ ಬೇಕನ್‌ನ ಪ್ರಬಂಧದಲ್ಲಿ ಬರುವ ಮೊದಲ ಸಾಲು. ಅತಿ ಕ...
ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ ನನ್ನೊಡೆಯ ಎಲ್ಲಿಹನು ಬೇಗ ಪೇಳಿ ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ ಅವನಿಲ್ಲದಾನಿನ್ನು ಹೇಗೆ ಇರಲಿ || ೧ || ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು ಹಣ್ಣಿನಲಿ ರಸವೆಲ್ಲ ಒಣಗಿರುವುದು ದೀಪದಲಿ ಎಣ್ಣೆಯೇ ತಿ...
‘ತಂಬಾಕು’ ಭಾರತದ ವಾಣಿಜ್ಯ ಬೆಳೆಯಾಗಿದ್ದು, “ನಿಕೋಟಿಯಾನ್ ಟಿಬ್ಯಾತಮ್” ಎಂಬ ಸಸ್ಯವರ್ಗಕ್ಕೆ ಸೇರಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ....
















