
ಹೀಗೆ ಕೇಳಿದವನು ನನ್ನ ಅಳಿಯ ರಾಘು. ಎಸ್.ಎಸ್.ಎಲ್.ಸಿ. ಯಲ್ಲಿ ಫೇಲಾಗುತ್ತಾನೋ ಅಂತ ನಾವೆಲ್ಲಾ ಆತಂಕದಲ್ಲಿದ್ದಾಗಲೇ ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಮಾಡಿ ಎಲ್ಲರ ಕಂಗಳಲ್ಲಿ ಅಚ್ಚರಿ ಮೂಡಿಸಿದೆ ಈ ಹುಡುಗನಿಗೆ ಕಾಲೇಜ್ ಸೇರುವ ಕಾತರ. ಕಾಲೇಜು ಎಂದರೆ...
ಜೀವಪೋಷಣೆಗಪ್ಪವಯವಗಳೆಲ್ಲ ಜೀವಕಿರ್ಪಂತೆ ಜೀವ ಜಾಲಗಳೀ ಜಗದ ತುಂಬೆಲ್ಲ ಜಗದ ಪೋಷಣೆಗೆ ಆವ ದೇಹದೊಳಾವ ರೋಮವು ಬೇಡವೆನಲುಂಟೇ ? ದೇವನೊಲವಿನ ದೇಹದೊಳೊಂದವಯವ ತಾನೆಂದೆಂಬ ಭಾವದೊಳುಸುರಿದರದುವೆ ಸಾವಯವ – ವಿಜ್ಞಾನೇಶ್ವರಾ *****...
ಹೆತ್ತು ಹೊತ್ತಾದರೂ ಮಕ್ಕಳು ಮಕ್ಕಳಲ್ಲವೇ ತಾಯಿ ನಿನಗೇ || ಪ್ರಪಂಚವು ನಿನದು ನೀನು ಹುಟ್ಟಿಸಿದ್ದಿ ಅಲ್ವೆ ಸ್ವಾರ್ಥ ಮನಸ್ಸು ನಿಸ್ವಾರ್ಥ ಮನಸ್ಸು ಉಡಿಸಿದ ತುಂಡು ತುಂಡು ಹೊದಿಕೆ ನಿನ್ನದು || ಮಕ್ಕಳು ಎಲ್ಲಾ ಒಂದೇ ಮಕ್ಕಳಿಲ್ಲದ ತಾಯಿ ತಂದೆ ಬಂಜೆ...
ಕರಾಳ ರಾಕ್ಷಸರ ಹೊಟ್ಟೆ ಹರಿದು ಹೊರಗೆ ಬಾ ಭಗತಸಿಂಗ, ಹೆಣ್ಣಿಗಾಗಿ ಸತ್ತವರ ಕಂಡೆ ಹೊನ್ನಿಗಾಗಿ ಹೋರಾಡಿದವರ ಕಂಡೆ ಮಣ್ಣಿಗಾಗಿ ಮಡಿದವರ ಕಂಡೆ, ಆದರೆ ನಿನ್ನಂತಹ ವೀರನನ್ನು ಕಾಣಲಿಲ್ಲ ಬಿಡು ಧೀರ. ಸಾವು ಬಾಗಿಲಲಿ ನಿಂತು ಕೈ ಬೀಸಿ ಕರೆದಾಗ ಇಸಂಗಳ ಬಗ...
ಸಾಕು ನಿಲ್ಲಿಸು ನಿನ್ನಾಟ ಬಹಿರಂಗದಲಿ ಮೆರೆಯಬೇಡ ಎತ್ತೆತ್ತ ನೀನು ನಲಿದರೂ ಮತ್ತೆ ಸೊನ್ನೆದತ್ತ ನಿ ನೋಡ ಅಂತರಂಗದಲ್ಲಿ ಬೆಳಕಿಲ್ಲದೆ ಯಾವುದಕ್ಕೆ ನಿನ್ನ ಕಾರ್ಯಭಾರ ಎಲ್ಲಿಂದಲೊ ಬಂದು ನೆಲೆಸಿ ನಿನ್ನದೆನ್ನುವುದು ಹುಚ್ಚು ಬಡಿವಾರ ನಾಳೆ ನಿನ್ನದಲ್ಲ...
ಮಾತಲಿ ಮಮತೆ ತುಂಬಿರಬೇಕು ಮಾತಲಿ ಕರುಣೆ ಕಾಣುತಿರಬೇಕು| ಮಾತಲಿ ಹಿತ ತೋರುತಿರಬೇಕು ಮಾತು ಮಾತಲಿ ಸತ್ಯಮೆರೆಯುತಿರಬೇಕು|| ಮಾತಲಿ ಪ್ರೀತಿ ತೇಲುತಿರಬೇಕು ಮಾತಲಿ ವಾತ್ಸಲ್ಯ ಕಾಣಸಿಗಬೇಕು| ಮಾತಲಿ ಸ್ನೇಹಹಸ್ತವದು ಸಿಗಬೇಕು ಮಾತು ಅಂತರಂಗದ ಕದವ ತೆರೆ...
“ಮರ ನಿಟ್ಟುಸಿರು ಬಿಟ್ಟು ಹೇಳಿತು” ಮಾನವ! ನೀನು ನನ್ನ ಕಡೆಯಬಹುದು, ಆದರೆ ಮೋಡಗಳನ್ನು ಕಡೆಯಲಾರೆ. ನಕ್ಷತ್ರ ಹೆಕ್ಕಲಾರೆ. ಮರಗಳಿಲ್ಲದ ಭೂಮಿಯ ಮೇಲೆ ಪಿಶಾಚಿಯಾಗಿ ಅಲೆಯುವೆಯಾ? ನನ್ನ ಕೊಂದು ನೀ ಜೀವಿಸಬಲ್ಲೆಯಾ? ನೀ ಮರದ ಆಕ್ರಂದನಕೆ...














