ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ ದೇಹಸಂಬಂಧಿ ನಮ್ಮವರೆಲ್ಲ ಸಾಗಿ ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ ಯಾರ ಕರ್ಮದ ಗಂಟು ...

ಮಗುವೇ ನಿನ್ನದೊಂದು ಮುದ್ದಾದ ನಗುವಿನಿಂದಲೇ| ಜಗದ ಎಲ್ಲಾ ನೋವ ಕ್ಷಣದಿ ಮಾಯ ಮಾಡಿ ಬಿಡುವೆ|| ಮಗುವೇ ನಿನ್ನ ನಗುವೇ… ಸಮ ಯಾವುದಿದೆ ನಿನ್ನ ತಾವರೆ ಕುಡಿ ಕಣ್ಣ ಕಾಂತಿಗೆ || ನಿನ್ನ ಹಸಿಮೈಯ ಹಾಲುಗೆನ್ನೆಯ ಮೃದು ಕಮಲದಳದಂತಿಹ ತುಟಿಗಳಲಿ ಹೊರ...

ಒಂದು ಗುಡಿ ಗೋಪುರವನ್ನು ನೋಡಿದ ಓರ್ವ “ಎಂತಹ ಅದ್ಭುತ ಶಿಲ್ಪ! ಇಲ್ಲಿ ದೇವರು ಇದ್ದನೆ” ಎಂದು ಕೊಂಡ. ಅದರ ಪಕ್ಕದಲ್ಲೇ ಆಕಾಶವನ್ನು ಚುಂಬಿಸುತ್ತಾ ತನ್ನ ಹಸಿರು ಗರಿಗಳಿಂದ ಗಾಳಿಯಲ್ಲಿ ತೂರಾಡುತ್ತಿತ್ತು ಭವ್ಯವಾಗಿ ನಿಂತಿದ್ದ ತೆಂಗಿನ...

ಎಲಾ ಇವನ, ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ! ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು ನಮ್ಮ ಭರತರು. ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು ಧಗಧಗ ಕಣಯ್ಯ ಕೆಲವರಿಗೆ ಹೊಟ್ಟೆಕಿಚ್ಚ...

ಕುವೆಂಪುರವರು ಸಮಕಾಲೀನ ಸಂದರ್ಭದ ಶ್ರೇಷ್ಟ ಸಾಮಾಜಿಕ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲೆಯ ಚಿಂತನೆಗಳನ್ನು ಬಿಟ್ಟುಕೊಟ್ಟಿಲ್ಲ. ಇಂತಹ ಕೆಲವೆಡೆಗಳಲ್ಲಿ ...

ಸುಂದರ ಶಿವ ಸತ್ಯಸದಾಶಿವ ಕಂದರ ನೀ ಕಾಪಾಡೋ ಅಭವ || ಪ || ವಿಶ್ವವೆ ನಿನ್ನಯ ಗುಡಿಯೇ ಆದರು ಹೃದಯದ ಗುಡಿಯಲಿ ಕುಳಿತಿರುವೆ ಆಗಸದನಂತ ಕಾಯನು ನೀನು ಮಣ್ಣಿನ ಕಾಯದಿ ನೆಲೆಸಿರುವೆ || ೧ || ಸೃಷ್ಟಿಯ ಚೆಲುವೆಯ ಕೂಡಿಹ ಚೆಲುವ ಸಾವಿನ ಹಾವನು ಸುತ್ತಿರುವ...

ಜನ್ಮ ೧ ಪಾಪಿಯಿದ್ದನು ಪಾಪ ಕಡಲ ತೀರದಲಿ ಎಲ್ಲಿ ಒಂದು ಸಾವಿರ ಮಂದಿ ಬೆಸ್ತ ಜನ ಕುರಿಕೋಳಿ ಹಂದಿಗಳ ಜೊತೆಗೂಡಿ ವಸತಿ ಹೂಡಿದ್ದರೋ ಅಲ್ಲದೇ ತೆಂಗುಗಳು, ಅಲ್ಲದೇ ಬಾಳೆಗಳು ಸಿಹಿನೀರಬಾವಿಗಳೂ ಮರಳ ದಂಡೆಯ ಮೇಲೆ ಹರಡಿರುವ ಬಲೆಗಳೂ ಕಡಲ ಕರ್ಕಶ ಕಾಗೆ ಅಷ್...

ಅಮೆರಿಕಾದೇಶವು ತಂತ್ರಜ್ಞಾನದಲ್ಲಿ ಮುಂದೆಮುಂದೆ ಹೋಗುತ್ತ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಲಿದೆ. ಅದರಲ್ಲೂ ಮೊಬೈಲ್ ಫೋನ್‌ನಲ್ಲಿ ವಿಶಿಷ್ಟವಾದ, ಅಪೂರ್ವವೆನಿಸಿದ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. “ಇಟೇಲ್ ಪಿ ೩೦೦” ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...