
ಕಳಿತ ಹಣ್ಣನಿಕ್ಕುವುದೆನ್ನ ಕವನದ ಬಯಕೆ ಹುಳಿತವಾದೊಡಂ ಉಣಲಕ್ಕು ಹುಳಿಗೊಜ್ಜಿಗಕ್ಕು ಕೊಳೆತೊಡದುವೇ ಬಿತ್ತಾಗಿ ಹೊಸ ಮರ ಬಕ್ಕು ಕಳಿತ ಗೊಬ್ಬರಕು ಕಳಿತ ಹಣ್ಣಿನಾ ಬೆಲೆ ಇಕ್ಕು ಫಲಿತದೊಳು ತಿಪ್ಪೇಶನಾರಾಧನೆಗೆ ಮಹತಿಕ್ಕು – ವಿಜ್ಞಾನೇಶ್ವರಾ **...
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು ಎತ್ತರಿಸಿ ಸುತ್ತಲೂ ನೋ...
ಗಾಳಿ ತಂದಿತು ದೀಪವಾರಿದ ಸುದ್ದಿ ಒಂದು ಚಣ ಮೌನ ನೋಡು ಎಂದಿತು ಹೃದಯ ಬೇಡವೆಂದಿತು ಮನಸು ನಿಮ್ಮ ಚಿತೆಗೇರಿಸಬೇಕೆಂದು ಕೊಂಡಿದ್ದ ಎರಡು ನಸು ಹಳದಿ ಗುಲಾಬಿ ಮೊಗ್ಗುಗಳು ಇನ್ನೂ ಹಾಗೆಯೇ ಇವೆ ನಳನಳಿಸುತ್ತಿವೆ ಹೂದಾನಿಯಲ್ಲಿ ಸದ್ಯ ಬೂದಿಯಾಗಲಿಲ್ಲ ಹೂವ...
ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. *****...
ಏನು ಆಟವೋ ಕೃಷ್ಣ ನಿನ್ನ ಮಾಟವು… ಕೆಂಪು ತುಟಿಯಲಿ ಕೊಳಲ ನುಡಿಸುತ ಮುಗ್ಧ ಬಾಲೆಯರ ಸೆಳೆಯುವಂತಹ ||ಏನು ಆಟವೋ|| ಕಣ್ಣ ನೋಟವೋ ಮದನ ಬಿಟ್ಟ ಬಾಣವೋ… ಜೋಡಿ ಕಂಗಳಲಿ ಮೋಡಿ ಮಾಡುತ ಬಳುಕು ಬೆಡಗಿಯರ ಕರೆಯುವಂತಹ ||ಕಣ್ಣ ನೋಟವೋ|| ನೀಲ ವರ...
















