
ನಮ್ಮ ದೇಶದ ಸಂಸ್ಕೃತಿ ಬಗ್ಗೆ ಬೊಬ್ಬೆ ಹೊಡೆದ ನಾವು ಧರ್ಮದಲ್ಲಿ ರಾಜಕಾರಣ ಬೆರೆಸಿದ್ದೇವೆ, ರಾಜಕಾರಣದಲ್ಲಿ ಧರ್ಮನ್ನು ಬೆರೆಸಿದ್ದೇವೆ. ದರ್ಮದ ಹೆಸರಿನಲ್ಲಿ ದೇಶದ ಏಕತೆಗೆ ಭಂಗ ತರುತ್ತಾ ಮನಸ್ಸು ಮನಸ್ಸುಗಳ ಮಧ್ಯೆ ಬಿರುಕು ಮೂಡಿಸುತ್ತಾ ಬಾಂಬುಗಳೊ...
ಕರಿಯ ಕಾಮಿ ಟಾಮಿ ಬೆಕ್ಕು ಹಾಲು ಕುಡಿದು ಓಡಿತು ಪರಚಿ ಹೋದ ಚಿರತೆ ನಂಜು ಕಣ್ಣು ಮಂಜು ಮಾಡಿತು ||೧|| ಹಗಲಿನೆದೆಯ ರಾತ್ರಿ ಹುಣ್ಣು ಹೆಚ್ಚಿ ಕೊಚ್ಚಿ ಹಾಕಿದೆ ಸಾವು ಸಂತೆ ಹಾವು ಚಿಂತೆ ಚಿಂದಿ ಚೂರು ಮಾಡಿದ ||೨|| ಸಾಕು ಶಿವನ ಹೋತು ಹರನೆ ಹಗೆಯ ದೆ...
ಅವರು ಒಬ್ಬರನ್ನು ಒಬ್ಬರು ಪ್ರೇಮಿಸಿದರು. ಅವರ ಪ್ರೇಮ ಸಮಾಗಮವನ್ನು ಅತ್ಮೀರೆಲ್ಲರು ಧಿಕ್ಕರಿಸಿದರು. ಅವರು ಗುಡಿ ಕಂಭ ಗಳಂತೆ ದೂರ ನಿಂತರು. ಅವರ ಹೃದಯದಲ್ಲಿ ಎದ್ದ ಪ್ರೀತಿ ಗೋಪುರ ಮಾತ್ರ ಅಕಾಶವನ್ನು ಚುಂಬಿಸಿತು. ಹೃದಯ ಗರ್ಭ ಗುಡಿಯಲ್ಲಿ ಪ್ರೀತಿ...
ಬೆಂಗಳೂರಲ್ಲಿ ಬಸ್ಸು ಹತ್ತಿದರೆ ಊರು ಸೇರುವುದೇ ಒಂದು ಬದುಕು. ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ. ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು ಹಾಡು ಹರಿದು ಚಿಂದಿಯಾಗಿ ಚೀರುತ್ತವೆ. ಸಾಯಬೇಕೆನ್ನ...
ಹೇಗೆ ತಾನೇ ಸಹಿಸಲಿ? ಹೇಗೆ ತಾನೇ ಮರೆಯಲಿ|| ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆ ಕಡುವೈರಿಯ ಅಟ್ಟಹಾಸವ || ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲಾ ನಿನ್ನ ದೇಶಪ್ರೇಮ ಕಂಡು ಸಂಭ್ರಮಿಸಿ ಕುಣಿದಾಡಿದಾಕ್ಷಣ| ನಿನ್ನ ಶಾಲೆಗೆ ಕರೆಸಿ ಗೌ...
ಬೆಳಿಗ್ಗೆಲ್ಲಾ ರಾಮಾಯಣ ಕೇಳಿ ‘ಸೀತೆಗೂ ರಾವಣನಿಗೂ’, ಏನು ಸಂಬಂಧ ಎಂಬ ಪ್ರಶ್ನೆಗೆ ಮಾವ, ಸೊಸೆ ಎಂಬ ಉತ್ತರ ಕೊಟ್ಟನಂತೆ ಅಂದರೆ ರಾಮಾಯಣದ ಪಾತ್ರಗಳ ಸಂಬಂಧವನ್ನೇ ಮರೆತು ಬಿಡುವ ಪ್ರಸಂಗವು ಬಹಳ ಜನಕ್ಕೆ ಇದೆ. ಇದೀಗ ಇಟ್ಟ ವಸ್ತು ಎಲ್ಲಿ ಅಂತ ಗೂತ್ತಾ...
ಮಲ ಶೋಧನೆಯ ವೇಳೆ ವ್ಯರ್ಥವಾಗದಂದದಲೆನ್ನ ಒಳ ಮನವೆನ್ನ ಜೀವನವನವಲೋಕಿಸುತಿರಲಾಗ ತಳೆದಿರ್ಪ ಕವನಗಳಿವ್ ಗೊಬ್ಬರವೆಂದವಗಣಿಸದಿರಿ ಫಲವಂತ ಮರಕೆಲ್ಲದಕು ಮೂಲ ಗೊಬ್ಬರವಲಾ ಬೆಲೆಬಾಳ್ವಾರೋಗ್ಯಕ್ಕೆ ಮೂಲ ಮಲ ಶೋಧವಲಾ – ವಿಜ್ಞಾನೇಶ್ವರಾ *****...















