
ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು ಪರರ ಎಂಜಲು ತಿಂಬ ದಾಹಬೇಡ ಗುರುಬರಲಿ ಹರಬರಲಿ ಶಿವಬರಲಿ ಯಾರಿರಲಿ ಬೆವರಿಲ್ಲದಾ ಅನ್ನ ಅರುಹು ಬೇಡ ಶ್ರಮವಿಲ್ಲದಾ ದೇವ ಧರ್ಮಬೇಡಽಽಽಽ ಗುರುವಿರಲಿ ದೊರೆಯಿರಲಿ ಅರಮನೆಯ ಅರಸಿರಲಿ ಭೂಮಿತಾಯಿಗೆ ಶರಣು ಶರ...
ದೀಪ ಉರಿಯಿತು ಭಾವ ಬೆಳಗಿತು ನಮ್ಮ ಮನಗಳಂತೆ ನಮ್ಮದೇ ಧ್ಯಾನ ಮಗ್ನತೆಯಲ್ಲಿ|| ಹಣತೆ ಎಂಬ ದೇಹ ಎಣ್ಣೆ ಎಂಬ ಧಮನಿ, ಜೀವನ ಎಂಬ ಬತ್ತಿ ಆತ್ಮವೆಂಬ ಜ್ಯೋತಿಯಲ್ಲಿ|| ಮನೆಯೆ ಗುಡಿಯು ನೀನು ಇರುವೆನೆಂಬ ಸ್ಥಿರ ಧರ್‍ಮಕರ್‍ಮ ಮನನ ನ್ಯಾಯ ನೀತಿ ಗುಣದಲ್ಲಿ|...
ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು? ಜೀವನವೆಂದೊಡೇನದರ ಅಂದಾನಂದವದೇನು? ನಾವೇನು ಮಾಡಿದೊಡೇನು? ಮಾಡದೊಡೇನು? ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ – ...
ಕನ್ನಡ ಮೇಷ್ಟ್ರು ಮಕ್ಕಳಿಗೆ ಬೆಕ್ಕಿನ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು. ಹುಡುಗರು ಪ್ರಬಂಧ ಬರೆದು ಕೊಂಡು ಬಂದರು. ಶೀಲಾಳನ್ನು ಕರೆದು ಮೇಷ್ಟ್ರು ಕೇಳಿದ್ರು. “ಏನಮ್ಮ ನೀನು ಬರೆದ ಪ್ರಬಂಧ ಕಳೆದ ಬಾರಿ ನಿನ್ನ ಕ್ಕೆ ಬರೆದ ಪ್ರಬ...
ಒಂದು ಮಳೆಯ ಹನಿ ತನ್ನ ಪಕ್ಕದಲ್ಲಿದ್ದ ಇನ್ನೊಂದು ಮಳೆ ಹನಿಯನ್ನು ಕೇಳಿತು “ದೇವರು ಎದುರಿಗೆ ಬಂದರೆ ನೀನು ಏನು ವರ ಕೇಳುವೆ?” ಎಂದು. ಮೊದಲ ಮಳೆ ಹನಿ ಹೇಳಿತು- “ಸಾಗರ ಸೇರುವವರೆಗೂ ನನ್ನ ಹನಿ ದೇಹ ಉಳಿಸು” ಎಂದು. ...
ಹಸಿವೆಂದರೆ…… ರೊಟ್ಟಿ ತಿನ್ನಬೇಕು. ರೊಟ್ಟಿಬೇಕೆಂದರೆ ಅದು ಇದ್ದಂತೆ ತಿನ್ನಬೇಕು. ತಿಂದದ್ದು ದಕ್ಕಿಸಿಕೊಳ್ಳಬೇಕು. ರೊಟ್ಟಿ ತನ್ನಿಷ್ಟದಂತೆ ಹಸಿವಿನಿಷ್ಟದಂತಲ್ಲ. *****...














