ಏಕೆ

ದೇವಾ ಎನ್ನ ಮನಕ್ಕೆ ರಕ್ಷಿಸು ಕಾಮಕ್ರೋಧ ಮತ್ಸರಗಳಿಂದ ದೇವಾ ಎನ್ನ ಮನಕ್ಕೆ ಶಿಕ್ಷಿಸು ಪುನಃ ಪುನಃ ಮಾಡುವ ತಪ್ಪುಗಳಿಂದ ಮನದಲಿ ಮೋಹ ಬಾರದಿರಲಿ ನಿತ್ಯ ಪ್ರಪಾತಕ್ಕೆ ತಳ್ಳುವುದು ಮನದಲಿ ಸ್ವಾರ್‍ಥ ಇಣಕದಿರಲಿ ನಿತ್ಯವೂ ರಕ್ಕಸದಿ...

ವಿಭಾಗಿಸು

ಅಹಮತೆ ಏಕೆ ನಿನ್ನಲ್ಲಿ ಮನುಜ ಅಹಂಕಾರದಿಂದ ಬಾಳ ಹಾಳು ನಾನೆಂಬ ಗರ್‍ವ ಸುಳಿದ ರಾಯ್ತು ನಿನ್ನ ಪ್ರಪಾತಕ್ಕೆ ತಳ್ಳುವುದು ಮಾಡಿಗೋಳು ಹೆಜ್ಜೆ ಹೆಜ್ಜೆಗೂ ಅರಳಲಿ ನಿನ್ನ ಮನ ಅದರಲ್ಲಿ ಸುಳಿಯದಿರಲಿ ಸ್ವಾರ್‍ಥ ಸ್ವಾರ್‍ಥವೆಂಬುದು ದೇವರ...

ಮನುಜನಿಗೆ

ಮನುಜ ಬಾಳಿನಾಳ ಅರಿಬೇಕು ಹೆಜ್ಜೆ ಹೆಜ್ಜೆಗೂ ಬದುಕು ಉರುಳುತ್ತಿದೆ ನಾಳಿನ ಕನ್ಸುಗಳ ಹೊತ್ತು ಕ್ಷಣ ಕ್ಷಣಕ್ಕೂ ಬಾಳು ನವಿಯುತ್ತಿದೆ ನಿನ್ನ ಮೂಲ ಎಲ್ಲಯದು ಅರಿಯದೇ ಬರಿದೆ ದೊಂಬರಾಟ ನಿತ್ಯವೂ ಇಂದ್ರಿಯ ಸೌಖ್ಯ ಮೋಜೆಂದು ಮರೆತು...

ಮಸಣ ಸಂಸಾರ

ಬಾಳಿನಲೊಂದು ಸ್ಥಿರತೆ ಇಟ್ಟು ನಡೆ ಹೆಜ್ಜೆ ಹೆಜ್ಜೆಗೂ ಪಡೆ ಶಿವನ ಆಸರೆ ಈ ಭವಸಾಗರವ ದಿಟದಿ ದಾಟಿಸುವಾತ ಪರಮಾತ್ಮನೊಬ್ಬನೆ ಸಂಶಯ ವೇಕೆ ಬೇರೆ ಸಂತರ ಪಥದತ್ತ ಸಾಗು ನೀ ಮುಂದೆ ತಿದ್ದುವರು ನಿನಗೆ ಕ್ಷಣ...

ಸತ್ಯ ಪಥದತ್ತ

ರಾಮಾ ನನ್ನ ಬಾಳಿಗೆ ನೀನಾಸರೆ ನಿನ್ನ ಸಾನಿಧ್ಯವೇ ಪರಮ ಸುಖ ಆಸೆಗಳು ಏಕೆ ಮತ್ತು ನಿರಾಸೆಗಳೇಕೆ ನೀನಿರುವಾಗ ನನ್ನ ಹಗಲಿರುಳ ಸಖ ಭವದ ಮೋಹ ಎನಗೆ ಕಾಡಿದೆ ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ ನನ್ನೊಳಗಿನ...

ದರುಶನಕ್ಕೆ

ರಾಮ ನಿನ್ನ ನೆನೆದು ನೆನೆದು ನಾನು ತಣ್ಣನೆ ನೆಂದಿರುವೆ ನಿನ್ನ ಕೃಪಾ ಬಿಸಿ ತಾಟುವುದೆಂದು ನಿನ್ನ ಅಡಿದಾವರೆಯಲಿ ಬಂದಿರುವೆ ರಾಮ ನಿನ್ನ ಭಜಿಸಿ ಭಜಿಸಿ ನಾನು ಆಸ್ತಿ ನಾಸ್ತಿಗಳಲಿ ಭಾಜಿಸಿರುವೆ ನಿನ್ನ ಸಾಕ್ಷಾತ್ಕಾರದ ಬೆಳದಿಂಗಳಿಗಾಗಿ...

ಸುಮ

ರಾಮಾ ನಿನ್ನೆದುರಿನಲಿ ನಿಂತು ರಾಗದಿಂದ ರೋದಿಸುತ್ತಿರುವೆ ನಾನು ಅರಿಯಲಾಗದೆ ನಿ ನನ್ನಂತರಂಗ ಮಾಡಲಾಗದ ನೀನು ಪಾಪಭಂಗ ಹೇಳು ಹೇಳು ನಾನೆಲ್ಲಿ ತಪ್ಪಿರುವೆ ಸ್ವಚ್ಛ ಆಸೆಗಳ ಕೂಪವೇ ಎನ್ನಲಿ ಎನ್ನ ಪುಟ್ಟ ಹೃದಯದಲ್ಲಿ ಶ್ವೇತವಿಲ್ಲವೆ ದುಕ್ಕ...

ಶೋಧನೆ

ಹೌದು ಬದುಕು ಎನ್ನಲು ಇದು ನಿನಗೆ ಮೀಸಲು ದೂರದ ವರೆಗೆ ಸಾಗಲು ಮತ್ತೆ ನೀನೇ ಕಲಿಬೇಕು ಈಜಲು ಈ ಜನುಮದ ದಾರಿಯಲ್ಲಿ ಇವರೆಲ್ಲ ನಿನ್ನ ಸಂಗಾತಿಗಳು ಒಡೆಯನ ಮರೆತು ಇಲ್ಲಿ ಬೆರೆತು ಅರಳಿಸಿಕೊಳ್ಳುತ್ತಿರುವ ನನ್ನ...

ಸತ್ಯ ಸಾಕ್ಷಾತ್ಕಾರ

ಇಂದ್ರಿಯಗಳ ಆಟವ ನಿಲ್ಲಸಯ್ಯಾ ಕ್ಷಣವೊಮ್ಮೆ ನಿಂತು ಯೋಚಿಸಬಾರದೇನಯ್ಯಾ ಬಣ್ಣದ ಲೋಕಕ್ಕೆ ಮಾರು ಹೋಗದಿರಯ್ಯಾ ತನುವಿನ ಸೌಖ್ಯಕ್ಕೆ ನೂರೆಂಟು ಭೋಗ ಮತ್ತೆ ಪಾಪಗಳ ಅಳಿಸದ ರೋಗ ಲಾಲಸೆಗಳ ಪಾಠದಲ್ಲಿ ಕರಗುತ್ತ ಅನೇಕ ಜನುಮಗಳಿಗೆ ಅಹ್ವಾನ ಮನಸ್ಸು...

ಭರವಸೆ

ರಾಮಾ, ಮನದಲಿ ಹರಿದು ಬರಲಿ ನೆನೆಯುವೆ ನಿತ್ಯ ನಿನ್ನ ನಾಮಾ ನಿನ್ನೊಂದು ನೆನಪೆ ನನಗೀಗ ಪಾವನವಾಗಿದೆ ನಾಮಾ ಬದುಕು ಬವಣೆಗಳ ಮಧ್ಯ ಸ್ವಾರ್ಥಗಳನು ಸಾಕಿ ಸಲುಹಿದೆ ನನ್ನವರ ಬಾಳಿಸಲು ನಿತ್ಯವೂ ಏನೆಲ್ಲ ಗಳಿಕೆಗೆ ತಿರುಗಿದೆ...