
ಭಕ್ತ ನಿನಗೊಂದು ಕಿವಿಮಾತು ಮಾಡದಿರು ಬಾಳು ವ್ಯಸನದಿ ತೂತು ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ! ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ ಆ ಪರಶಿವನೆ ನಿನ್ನ ಪರಮಾತ್ಮ ಪಾರ್‍ವತಿಯೇ ನಿನ್ನ ಮನಸ್ಸು ಹೌದು ಪ್ರಾಣಗಳೇ ಸಹಚರರು ದೇಹವೆ ಮನೆ ಇಂದ್ರಿಯ ಕ್ರಿ...
ದೇವರ ತಾಣವೆಲ್ಲಿ! ಎಂದು ಅರಸುತ್ತ ಪಯಣವಿದು ಸಾಗುತ್ತಿದೆ ದೇವರೆಡೆಗೆ ಬದುಕು ಇದು ಭವಪಾಶದತ್ತ ಸಾಗುವಾಗ ಆತ್ಮವಿದು ವಾಲುತ್ತಿದೆ ತನ್ನ ಒಡೆಯನಡೆಗೆ ಸುಖ ಸುಖ ಸುಖವೆಂದು ಅನವರತವು ಹೋರಾಡುತ್ತಿರುವೆ ಆಸೆಗಳೊಂದಿಗೆ ನೀನು ಆಸೆಗಳೆ ನಿನ್ನ ಮೃತ್ಯ ಕೂಪ...
ಮಾನವ ಶರೀರವೇ ನಮಗೊಂದವಕಾಶ ಪರಮಾತ್ಮನ ಕಾಣಲು ಆಗಲಿ ಸಾಟಿ ಭಗ್ನ ಮನಸ್ಸು, ಭಗ್ನ ಬುದ್ಧಿ ಭ್ರಮೆಗಳು ನಿನ್ನೊಂದಿಗೆ ಮಾಡುತಿಹವು ನಿತ್ಯ ಪೈ ಪೋಟಿ ಪರಶಿವ ನಮಗೆಷ್ಟು ಇಹನು ಅಂತರದಲಿ ಅದುವೆ ಆತ್ಮ ನಮಗಿರುವಷ್ಟು ದೂರ ನಮ್ ಜನುಮ ಉದ್ದರಿಸಲು ನಾವಾಗಬೇಕ...
ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ ತೊಳೆಬೇಕು ತನವ ಮಾಡಬೇಕು ಹವನ ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ...
ಬದುಕು ಇದು ಭವದ ಕಾರ್‍ಮುಗಿಲು ನರಜನ್ಮವಿದು ಹರನ ಮರೆತಿಹುದು ನಿತ್ಯ ಮನುಜನಿಗೆ ಮನಸೆ ಸಂಚಾಲಕ ಆಸೆ ನಿರಾಸೆಗಳೊಳಗೆ ತೊಳಲಾಡುತಿಹುದು ನೂರು ವರುಷ ಆಯಸ್ಸು ಇದೆಯೋ ಗೊತ್ತಿಲ್ಲ ಕೋಟಿ ವರುಷಕ್ಕಾಗುವಷ್ಟು ಧನವು ಸಂಚಯನ ಬಂಧು ಮಿತ್ರರು ಸಮಯಕ್ಕುಂಟೊ ಗೊ...
ಬರಬೇಕು ದೇವ ಬರಬೇಕು ಎನ್ನ ಧ್ಯಾನದಲಿ ಮೊಗ ತೋರಬೇಕು ನಿನ್ನ ತೇಜೋ ರಾಶಿಯ ಅಂದಕ್ಕೆ ನನ್ನನ್ನು ನಾನು ನಿತ್ಯ ಮರೆಯಬೇಕು ಕ್ಷಣಿಕ ದೇಹ ಮೋಹಕ್ಕೆ ನಾನೆಂದೂ ಹಪ ಹಪಿಸಿ ಇಲ್ಲಿ ಬಾಳಿರ ಬಾರದು ನನ್ನದೆಲ್ಲವೂ ಅವನಿಗೆ ಧಾರೆ ಎರೆದಾಗ ಆನಂದ ವಿರಬೇಕು ಸಂಕಟ...
ಮಾತೆ ಭುವನೇಶ್ವರಿ ಜಗನ್ಮಾತೆ ನನ್ನನ್ನು ಮಾಯೆಯಿಂದ ನಿ ಕಾಪಾಡು ನೀನು ಎನ್ನ ಕೈ ಬಿಟ್ಟ ಮೇಲೆ ನಾನು ಬದುಕುಳಿಯುವದೇ ಇದು ಕಾಡು ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ ಮನಸ್ಸು ಇಂದ್ರಿಯಗಳ ಮೇಲೆ ಸವಾರಿ ಅವುಗಳ ನಡುವೆ ನಾನು ಅನಾಥ ನರಕವೇ ಗತಿ ನಾ ಜನ...














