ಮುಕ್ತಿ

ಜೀವನದ ಮೌಲ್ಯಗಳೇ ಭಕ್ತಿ ಜ್ಞಾನ
ಅವನ್ನು ಪಡೆಯಲು ನಿ ಮಾಡುಧ್ಯಾನ
ಧ್ಯಾನದಲ್ಲಿ ಉಂಟು ಮಹದಾನಂದ
ಅದನ್ನು ಬಿಟ್ಟರೆ ಇನ್ನೇನು ಆನಂದ!

ಸಾಗರದಾಳದಲ್ಲಿ ವಜ್ರ ವೈಡೂರ್ಯ
ಅದನ್ನು ಪಡೆಯಲು ನಿ ಮಾಡು ಸಾಹಸ
ಇನ್ನೇನು ಬದುಕು ಕ್ಷಣಿಕ ಕ್ಷಣಿಕ
ಮತ್ತೊಂದಗಳಿಗೆ ಅಸತ್ಯ ಅವಸಾನ

ಎಲ್ಲೋಬಂದು ವಸನ ಹೂಡಿ
ನಿನ್ನದೆಂದು ಹೇಳುವ ಎಷ್ಟೋ ಎದೆಗಾರಿಕೆ
ನಿನ್ನವನ್ನೆ ಮರೆತು ನೀನು
ಮತ್ತೆಲ್ಲಿಂದ ಬಂತು ಸ್ವಾರ್ಥ ಹವಣಿಕೆ

ತಿಳುವಳಿಕೆ ಜ್ಞಾನಗಳ ಅರ್ಥೈಯಿಸಿದ ಮೇಲೆ
ಇನ್ನೇಕೆ ವಿಳಂಬ ತುಂಬಿಕೊಳ್ಳು ಭಕ್ತಿ
ನಿನ್ನ ಮನದ ಮೈಲಿಗೆಗಳಿಗೆಲ್ಲ
ಮಾಣಿಕ್ಯ ವಿಠಲನಾಗಲೀ ವಿರಕ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೬
Next post ಶಾಂತಿ ಸಮರಸದ ತೊರೆಯಲ್ಲಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…