
ಅಧ್ಯಾಯ ೧೫ ಮಿಂಚುಳ್ಳಿ ಕಥೆ ಈವತ್ತು ಸೂರಜ್ ಬರ್ತಾ ಇದ್ದಾರೆ. ಹೇಗಿದ್ದಾರೋ ಏನೋ? ‘ಎಲ್ಲವನ್ನೂ ಸೂರಜ್ಗೆ ವಹಿಸಿ, ನಾನು ನಿಶ್ಚಿಂತೆಯಿಂದ ಇದ್ದುಬಿಡುತ್ತೇನೆ’ ಎನ್ನುತ್ತಿದ್ದಾರೆ ವೆಂಕಟೇಶ್ ಸರ್. ಈ ಆಶ್ರಮದ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡ...
ಅವನೊಬ್ಬ ಬಾಲ ಪ್ರತಿಭೆ. ಮೂರುವರ್ಷಕ್ಕೆ ರಾಗಗಳನ್ನು ಗುರುತಿಸಿ ಕೀರ್ತನೆಗಳನ್ನು ಹಾಡಿ ಕಛೇರಿಮಾಡಿ “ಭೇಷ್” ಎನಿಸಿಕೊಳ್ಳುತಿದ್ದ. ಅವನ ಕಛೇರಿ ದಿನವೂ ಗಂಟೆಗಟ್ಟಲೆ ಸಾಗುತ್ತಿತ್ತು. ಕೇರಿಯ ಹುಡುಗರೆಲ್ಲ ಕೇರಿಕೇರಿಯಲ್ಲಿ ಆಡಿ ಆಡಿ ದ...
ಅಧ್ಯಾಯ ೧೪ ಮೊಮ್ಮಗನ ಆಗಮನದ ಸಂಭ್ರಮ ಆಶ್ರಮಕ್ಕೆ ಹೊಂದಿಕೊಂಡಂತೆ ಇದ್ದ ವೆಂಕಟೇಶರವರ ಮನೆ ಸುಣ್ಣ-ಬಣ್ಣ ಹೊಡೆಸಿಕೊಂಡು ಹೊಸದಾಗಿ ಕಾಣುತ್ತಿತ್ತು. ಆ ಮನೆಗೆ ಬಣ್ಣ ಹೊಡೆಸಿ ಅದೆಷ್ಟು ಕಾಲವಾಗಿತ್ತು. ಈಗ ಗಳಿಗೆ ಕೂಡಿಬಂದಿತ್ತು. ವೆಂಕಟೇಶ್ ಅಂತೂ ನವತ...
ಅಧಾಯ ೧೩ ಈರಜ್ಜನ ಪುರಾಣ ಬೆಳಗ್ಗೆ ಬೇಗನೇ ಬಂದಿದ್ದ ರಿತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಈರಜ್ಜನನ್ನು ಕಂಡು, “ಏನು ಈರಪ್ಪ, ಊರಿಗೆ ಹೋಗಬೇಕು, ಎಂಟು ದಿನ ರಜೆ ಕೊಡಿ ಅಂತ ಜಗಳ ಮಾಡಿ ಹೋಗಿದ್ದೆ. ಅದೇನು ಎರಡೇ ದಿನಕ್ಕೆ ಬಂದುಬಿಟ್ಟಿದ್ದೀಯಾ...
ಅಧ್ಯಾಯ ೧೨ ಮುರಿದುಬಿದ್ದ ಮದುವೆ ಸಂಜೆ ರಿತು ಮನೆಗೆ ಬರುವಷ್ಟರಲ್ಲಿ ಜಸ್ಸು ಬಂದು ಕುಳಿತಿದ್ದ. ಎಂದಿನ ನಗು, ಆಕರ್ಷಣೆ, ಇದೇ ನಗುವಿಗಲ್ಲವೇ ತಾನು ಸೋತುಹೋಗಿದ್ದು. ಆ ಸ್ನೇಹಪರತೆ, ಸರಳತೆ, ನೇರ ಮಾತು, ದಿಟ್ಟ ನಡೆ ಎಲ್ಲವೂ ತನಗೆ ಮೆಚ್ಚುಗೆಯಾಗಿತ್...

















