
ಅದೇನೋ ಮುಂಬಯಿ ಎಂದೊಡನೇ ವ್ಯಾಸರಾಯಬಲ್ಲಾಳರು ನೆನಪಾಗುತ್ತಾರೆ ಅಥವಾ ವ್ಯಾಸರಾಯ ಬಲ್ಲಾಳರೆಂದೊಡನೇ ಮುಂಬಯಿ ನೆನಪಾಗುತ್ತದೆ. ಅಂದರೆ ಅವರೆಡರ ಅವಿನಾಭಾವ ಸಂಬಂಧವನ್ನು ನಾವು ಹೇಳಿದಂತಾಯಿತು. ಉದ್ಯೋಗವನ್ನರಸಿ ತಮ್ಮ ಯೌವನದಲ್ಲಿಯೇ ಮುಂಬಯಿ ಸೇರಿದ ವ್...
ಅರ್ಥರ ಮಿಲ್ಲರ ಬರೆದ “ದಿ ಡೆತ್ ಆಫ್ ಅ ಸೇಲ್ಸಮ್ಯಾನ್” ಇದೊಂದು ಆಧುನಿಕ ನಾಟಕ. ಆಧುನಿಕ ಅಪಾರ್‍ಟಮೆಂಟುಗಳು, ಅಟೋಮೊಬೈಲಗಳು, ಮುಗಿಯದ ರಸ್ತೆಗಳು, ಕರೆನ್ಸಿಗಳು, ಖರೀದಿ, ಮಾರಾಟ, ಜನಜಂಗುಳಿ, ಹೀಗೆ ಎಲ್ಲವೂ ಮುಂದುವರಿದ ಸಮಾಜದ ದ್ಯೋ...
೧೯೪೯ರಿಂದ ಕಾವ್ಯಕೃಷಿ ಆರಂಭಿಸಿ ಇದುವರೆಗೂ ಹದಿನಾಲ್ಕು ಕವನಸಂಕಲನ ಹೊರತಂದಿರುವ ಚೆನ್ನವೀರ ಕಣವಿ ಅವರದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಇತರ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ...
೧೯೯೨ರಲ್ಲಿ ವೈಕಿಂಗ್ ಪೆಂಗ್ವಿನ್ ಪಕಾಶನ The Treasury of the Encyclopedia Britanica (ಬ್ರಿಟಾನಿಕಾ ವಿಶ್ವಕೋಶ ನಿಧಿ) ಎಂಬ ಗ್ರಂಥವೊಂದನ್ನು ಕ್ಲಿಫ್ಟನ್ ಫದಿಮನ್ ಸಂಪಾದಕತ್ವದಲ್ಲಿ ಪ್ರಕಟಿಸಿತು. ಸಾಮಾನ್ಯವಾಗಿ ಶಾಲೆ ಕಾಲೇಜಿಗೆ ಹೋದ ಯಾರೂ...
Charles Bovary ಒಬ್ಬ ಹಳ್ಳಿಹುಡುಗ. ೧೫ರ ಪ್ರಾಯದ ಆತ ತನ್ನ ತರಗತಿಯ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಎತ್ತರವಾಗಿದ್ದಾನೆ. ಅಸಂಬದ್ಧ ಉಚ್ಛಾರ, ಅಸ್ತವ್ಯಸ್ತ ವೇಷಭೂಷಣ, ಅಸುಸಂಸ್ಕೃತ ವರ್ತನೆಗಳಿಂದ ತರಗತಿಯಲ್ಲಿ ಗುರುತಿಸಲ್ಪಡುತ್ತಾನೆ. ಆದರೆ ಆತ...
ಥಾಮಸ್ ಹಾರ್ಡಿಯ “The Return of the Native” ಕೃತಿ Architectonic ಎಂದು ಕರೆಯಲ್ಪಡುವಷ್ಟು ಕಲಾತ್ಮಕವಾಗಿ ನೇಯಲ್ಪಟ್ಟ ಕಾದಂಬರಿ. ವಿಮರ್ಶಕರು ಒಪ್ಪುವಂತೆ ಕಥಾ ಹಂದರ ಅಪೂರ್ವ ಸಂರಚನೆ. ಅದು ಸುಂದರ ಪ್ರಾಕೃತಿಕ ಸೊಬಗಿನ Egdon ...
ಎಲಿಜತನ್ ಕಾಲ ಇಂಗ್ಲೀಷ ನಾಟಕದ ಸುವರ್ಣಯುಗ. ಆದರೆ ಮುಂದೆ ಪ್ಯೂರಿಟನ್‌ರ ಕಾಲದಲ್ಲಿ ನಾಟಕಗಳಿಗಾಗಲಿ, ಕಲೆಗಾಗಲಿ ಮಾನ್ಯತೆ ಹೊರಟುಹೋದ ಕಾರಣ ನಾಟಕಗಳು ತಮ್ಮ ಚರಿಷ್ಮಾ ಕಳೆದುಕೊಂಡವು. ನಾಟಕಗಳು ಜನಸಾಮಾನ್ಯರ ಮನಸ್ಸನ್ನು ನೈತಿಕವಾಗಿ ಭ್ರಷ್ಟಗೊಳಿಸುವ...
(‘ಗೌರಿಲಂಕೇಶ್ ಪತ್ರಿಕೆ’ಯಲ್ಲಿ ‘ದೇಶಕಾಲ’ ನಿಯತ ಕಾಲಿಕ ಕುರಿತು ನಡೆಯುತ್ತಿದ್ದ ವಾಗ್ವಾದದ ಸಂದರ್ಭದಲ್ಲಿ ಅದೇ ಪತ್ರಿಕೆಗೆ ಬರೆದ ಲೇಖನ) ‘ದೇಶಕಾಲ’ ನಿಯತಕಾಲಿಕವನ್ನು ಕುರಿತ ವಾಗ್ವಾದಗಳಿಗೆ ಪ್ರತಿಕ್ರಿಯಿಸುವುದು ನನ್ನ ಉದ್ದೇಶವಲ್ಲವೆಂದು ಮೊದಲೇ...
ಆತ ಪ್ರೆಂಜ್ ಕಾಫ್ಕಾ ಜರ್ಮನ್ ಲೇಖಕ. ೧೮೮೩ರಲ್ಲಿ ಪ್ರೇಗ್‌ನಲ್ಲಿ ಜನಿಸಿದ. ೨೦ನೇ ಶತಮಾನ ಅದ್ವಿತೀಯ ಸಾಹಿತಿಗಳಲ್ಲಿ ಒಬ್ಬ. ಯಹೂದಿ ಕುಟುಂಬದಲ್ಲಿ ಜನಿಸಿದ ಕಾಫ್ಕಾನ ತಂದೆ ಹರ್ಮನ್ ಕಾಫ್ಕಾ ಹಾಗೂ ತಾಯಿ ಜೂಲಿ ಲೋವಿ. ಸಂಪಧ್ಭರಿತ ಮದ್ಯಮ ವರ್ಗದ ಸದಾ ...
ಒತ್ತಾಸೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೂವಿನ ಹಡಗಲಿಯಲ್ಲಿ ವ್ಯವಸ್ಥೆ ಮಾಡಿದ್ದ ‘ಜನತೆಯತ್ತ ಕನ್ನಡ’ ಕಾರ್ಯಕ್ರಮದ ಭಾಗವಾಗಿ ಇದ್ದ ವಿಚಾರಗೋಷ್ಠಿಯೊಂದರಲ...
























