
ತುಕ್ಕು ಹಿಡಿದ ಮನದ ಮೈ ಮೇಲೆ ಬಣ್ಣ ಬಳಿಯಲು ಬಂದವಳು ನೀರು ಚಿಮುಕಿಸಿ ದೂರ ಸರಿದಳು *****...
ಲವ್ ಕೊಟ್ಟ ಕಿಕ್ಕಿನಲಿ ಬೌಂಡರಿ ಹೊಡೆಯಿತು ಹೃದಯ ಚೆಂಡು, ಲವ್ ಮಾಡಿದ ಬೌಲಿನಲಿ ಬೆಂಡಾಯಿತು ಒಡೆದು ಹೃದಯ ಚೂರು ಚೂರು! *****...
ಎಲ್ಲ ತೀರಗಳಿಗೂ ಅಪರಚಿತವಾಗಿಯೇ ಹಾಯುತ್ತಿದೆ ನನ್ನ ನೋಟ ಅವಳಿರುವ ದಂಡೆಯಡೆಗೆ *****...













