ಭಾವನೆಗಳ
ಬಂಡೆ ಬಡಿದು
ಸಣ್ಣ ಸಣ್ಣ ಚೂರು
ಮಾಡಿದ ಜಲ್ಲಿಗೆ
ಬಹಳ ಬೇಡಿಕೆ
ಬಳಸಲು
ಭವ್ಯ ಬಂಗಲೆಗಳ
ಸೂರಿಗೆ
ಹಾಸಲು
ಯಾತ್ರೆಯ
ಹೆದ್ದಾರಿಗೆ
*****