
ಮನೆಗೇಟಿಗೆ ಫಲಕ ‘ನಾಯಿಗಳಿವೆ’ ಎಚ್ಚರಿಕೆ! ಎದೆಯಲಿ ತಾಳಿ, ಹಣೆಯಲಿ ತಿಲಕ ‘ಗಂಡನಿದ್ದಾನೆ’ ಎಚ್ಚರಿಕೆ! *****...
ಗ್ರಹಣ ಅಂತೆ ಗ್ರಹಣ ನನಗ್ಯಾವುದ್ರೀ ಗ್ರಹಣ ಅದು ಹಾಗೆಳೋರ ಬುದ್ಧಿ ಭ್ರಮಣ. *****...
ರಾತ್ರಿ ಆಟೋಮೆಟಿಕ್ ಆಗಿ ಕಿಟಕಿ ಮುಚ್ಚಿಕೊಳ್ಳುವ ಕರ್ಟನ್ಗಳು ಒಳನೋಟದ ಮಾತುಗಳು ಕಥೆಗಳು ಇಡಿಯಾಗಿ ತನ್ನ ಮೈಮೇಲೆ ಚಿತ್ರಿಸಿಕೊಂಡು ಬೆಳಿಗ್ಗೆ ಕರ್ಟನ್ ತೆಗಯುವವರಿಗೆ ವರದಿ ಒಪ್ಪಿಸುತ್ತವೆ. *****...
ಚಂದ್ರ ನಿನ್ನ ಆಕಾಶದಲ್ಲಿ ಎಲ್ಲ ನಕ್ಷತ್ರಗಳು ನಮ್ಮ ಜಗತ್ತಿನ ಎಲ್ಲಿ ನೋಡಿದರಲ್ಲಿ ಬರೀ ನಕ್ಷತ್ರಿಕರು. *****...













