
ಕೆಲಸದಿಂದ ನಿವೃತ್ತಿಯ ನಂತರ ಒಣಹಾಕಿದ್ದ ಸೀರೆ ಎಳೆಯುವಾಗ ಅಕ್ಷಯವಸ್ತ್ರ ಪ್ರಸಂಗ ನೆನಪಾಗಿದ್ದು ಸುಳ್ಳಲ್ಲ! *****...
ಬಾಲಕರಾಗಿದ್ದಾಗ ಹೇಳುತ್ತಿದ್ದರು ಅವರ ತಂದೆ ಚೆನ್ನಾಗಿ ಅರ್ಥ ಮಾಡಿಕೋ ಎಂದು. ಬೆಳೆದು ದೊಡ್ಡವರಾಗಿ ಈಗ ಅವರು ಸರಕಾರಿ ಕಛೇರಿಯಲ್ಲಿ “ಅರ್ಥ” ಮಾಡಿಕೊಳ್ಳುತ್ತಿದ್ದಾರೆ. *****...
ಹುಡಿಗಿಯನ್ನ ಚುಡಾಯಿಸುವುದು ಹುಡುಗಿಗೆ ಬಡಾಯಿ ಹುಡಿಗಿಯ ಲಡಾಯಿ ಹುಡಗಗೆ ಕಾದ ಕಡಾಯಿ. *****...
ಮೌನ ಮಾತಿಗಿಳಿದಿತ್ತು ಅವಳ ಕಣ್ಣೋಟದ ರೂಪ ಧರಿಸಿತ್ತು *****...













