Skip to content
Search for:
Home
ಅಕ್ಷಯ ವಸ್ತ್ರ
ಅಕ್ಷಯ ವಸ್ತ್ರ
Published on
November 4, 2023
April 26, 2023
by
ನಂನಾಗ್ರಾಜ್
ಕೆಲಸದಿಂದ ನಿವೃತ್ತಿಯ ನಂತರ
ಒಣಹಾಕಿದ್ದ ಸೀರೆ ಎಳೆಯುವಾಗ
ಅಕ್ಷಯವಸ್ತ್ರ ಪ್ರಸಂಗ
ನೆನಪಾಗಿದ್ದು ಸುಳ್ಳಲ್ಲ!
*****