Home / ಕವನ / ಕವಿತೆ

ಕವಿತೆ

ಆಚೆಗಿತ್ತು-ಏನೋ! ಈಚೆಗಿದ್ದೆ,-ನಾನೋಽ! ಇತ್ತು, ಇದ್ದೆ- ಸುತ್ತು ನಿದ್ದೆ : ನಿಸ್ತರಂಗ ಭವವೊ? ಇದೇ ನವೋ ನವವೊ ನೆನೆವಿನಂತೆ ಕಂಪಿಡುತಿದೆ ಭವದ ಹಿಂದೆ ಅನುಭವ ಕೌತುಕಕ್ಕೆ ಕಣ್ಬೆರೆದವೋ ಅನಿಸಿಕೆ ಇದೆ ಲವಲವ. *****...

ಭೂತ ವರ್‍ತಮಾನ ಭವಿಷ್ಯ ಅಂದು ಇಂದು ಮುಂದು ಒಂದೇ ಗರ್‍ಭದಿಂ ಬಂದು ಸ್ಫೋಟಗೊಂಡು ಅಂತರಿಕ್ಷದಲಿ ಬೆರೆತು ಆದವೆ ಬೇರೆ? ಸಹಸ್ರಾರು ತಾರೆಗಳ ಜನನ ಒಂದನು ನಮಗಾಗಿ ಕಳಿಸಿರುವ ಮೂಲ “ಸೂಪರ್ ಪ್ರೋಗ್ರಾಮರ್” ಇತ್ತಿಹನು ಘಟನಾವಳಿ ಪಟ್ಟಿ ಜಗಜ...

ಕಲ್ಪ ಕಲ್ಪಾಂತರದ ಕಲ್ಪನಾ ಸರಸಿಯಲಿ ಸುಂದರ ಸುನೀಲಾಭ್ರ ಶುಭ್ರಮಾರ್ಗದಿ ತೇಲಿ ಎಂದೆಂದಿಗೂ ಚೆಂದ ಬಂಧುರ ಸುಹಾಸದಲಿ ಕಲ್ಪವೃಕ್ಷದ ಚಿಗುರ ಚೆಂಬಣ್ಣದೊಗರಿನಲಿ ನಲಿದು ನರ್ತಿಸಿ ನಕ್ಕು ನವಸುವರ್ಣವ ಹೋಲಿ ನಲುಮೆಯೊಲುಮೆಯ ಜಲದ ಲೀಲಾತರಂಗದಲಿ ಚೆಲುವು ಮಲ...

ತೆಂಗುಗರಿಗಳ ನಡುವೆ ಚಂದ್ರಮನು ನಗುತಿರಲು ಸೊದೆಗದಿರ ಹೀರಿ ಗರಿ ತೂರಾಡುತಿರಲು, ಇಳೆಯ ಪೆರೆಯೊಲು ಚೆನ್ನೆ ಬಳಿಯೊಳೇ ಒರಗಿರಲು, ಪ್ರಶ್ನೆಯಿದ ಕೇಳಿದೆನು ನಗುವುಕ್ಕುತಿರಲು: “ನೋಡಿದೋ ಒಲವರಸಿ! ಗರಿ ಕಿರಣಗಳ ಕಣ್ಣ- ಮುಚ್ಚಾಲೆಯಾಟವಿದು ಸೊಗಸು...

ಬೆಳಕಹೊಳೆಯಲೀಸುತಿದ್ದೆ ತೀರದೂರಪಾರದಲ್ಲಿ ಮೇರೆ ಮೀರಿ ಹರಿವ ಹೊಳೆಯ ನೀರಿನೊಳಗೆ ಧುಮುಕಿಕೊಂಡು ಮುಳುಗಿ ಒಳಗೆ, ಹಾರಿ ಮೇಲೆ ಸಾರಿ ತೆರೆಯನೇರಿ ನಿಂತೆ ಮುಗಿಲಿನಗಲವಾಗಿ ಬೆಳೆದು ಇಳೆಯನೊಮ್ಮೆ ಅಪ್ಪಿಕೊಂಡೆ ಹಾಲನೊರೆಯು ಸುರುಳಿಯಾಗಿ ಬಿಳಿಯ ಆನೆ ಓಳಿಗ...

“ಹೊನಲಿನ ಗೆಲುವಿಲ್ಲಿದಕೆ ಕಮರಿಯ ಹಾರುವ ಸಾಹಸವಿಲ್ಲಿದಕೆ ಕನಿಕರದಿಂದಲಿ ಗಾಳಿ ತಳ್ಳಲು ಚರಿಸುವುದಲೆ ಹೆಳವನ ಹೋಲಿ ಹರಿಯದು ತನ್ನಿಂದಾಚೆ ಇದಕೆದೆಯೊಳು ದಿವಕೆಡೆಗೊಡದಿಹ ಪಾಚೆ ಚೆಲುವಿದರೀ ಸೋಪಾನ ಇದಕಾದೊಡೆ ಚಲಿಸುವ ಹಾಡುವ ಶುಚಿಗೊಳ್ಳುವ ಋತ...

೧ ಒ೦ದ೦ಬೋದು ಕುಂದದ ಪ್ರೇಮವು!- ಎರಡ೦ಬೊದೇನೈ ಸಖ ಹೇಳೋ! ೨ ಎರಡಂಬೋದು ಎರಕದಿಂದೆರೆಯೋದು!- ಮೂರಂಬೊದೇನೈ ಸಖ ಹೇಳೋ! ೩ ಮೂರಂಬೋದು ಪ್ರೇರಣೆಯ ಮಾರ್ಗವು!- ನಾಕಂಬೊದೇನೈ ಸಖ ಹೇಳೋ! ೪ ನಾಕಂಬೋದು ಆಕಳ ಹಾಲ ಕುಡಿಯೋದು!- ಐದಂಬೋದೇನೈ ಸಖ ಹೇಳೋ! ೫ ಐದಂಬ...

ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು| ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧|| ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ | ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨|| ಭಿಕ್ಷೆಯ ಬೇ...

೧ ಕನ್ನಡದ ಹೊಸದನಿಯು ವಿಶ್ವದಾ ವಿವಿಧ ವಿಧ ವಾಙ್ಮಯಕ್ಕೆಣೆಯಾಗಿ ಕಾಣದೇನು? ನವ ನವೋನ್ನತ ಭಾವ- ವೈಖರಿಯು, ಕಲ್ಪನೆಯು ಹೊಸ ವೃತ್ತಗಳ ನೃತ್ಯ, ಈ ಸರ್ವ ಸಾಮಸ್ತೃ- ದಿಂದೇಕ ಮೂರ್ತಿಯಹ ಕನ್ನಡದ ನಲ್ಬರೆಹ ಹೊಸ ಹುಟ್ಟಿನೊಂದುತ್ತ ಹೊಸ ಹಾದಿವಿಡಿಯುತ್ತ, ...

ಅಂದು ನೀರವರಾತ್ರಿ! ಬೆಳೆಗಿದಳು ಚಲುಧಾತ್ರಿ! ಸುತ್ತುಮುತ್ತಲು ಸರಿದು, ಎತ್ತಲೆತ್ತಲು ಹರಿದು; ಮುಸುಕಿನಲಿ ನುಸುಳಿ ಮೆರೆದು! ಗಗನದಲಿ ಬಿಳಿಮುಗಿಲು, ಬಿಂಬ ಬಯಲಲಿ ನಗಲು; ನೀರವರಾತ್ರಿಯಲಿ, ಸೊಗದ ಶಾಂತಿಯಲಿ; ಧಾತ್ರಿ ಮೆರೆದಳು ನಸುಕಿನಲ್ಲಿ! ತಟನಿ...

1...34567...598

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...