ತುಂಟ ಪುಟ್ಟ
ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು […]
ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು […]
-ಹಸ್ತಿನಾಪುರದರಮನೆಯಲ್ಲಿ ಪಾಂಡುಪುತ್ರರಿಗೂ ಧೃತರಾಷ್ಟ್ರಸುತರಿಗೂ ಹೊಂದಿಕೆಯಾಗದೆ ಅವರಲ್ಲಿ ದ್ವೇಷದ ಭಾವನೆ ಬೆಳೆದು, ಬಲಿಯುತ್ತಲೇ ಇತ್ತು. ಇದಕ್ಕೆ ಇಂಬು ನೀಡುವಂತೆ ಶಕುನಿಯು ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತಿದ್ದ. ಹಾಗಾಗಿ […]
ಇಹುದು ನಮ್ಮಯ ಹಳ್ಳಿ ಹೋಗಬೇಕು ಬಸ್ಸಲಿ ಚಿಕ್ಕದಾದರೇನು ಅಲ್ಲಿ ಇರುವುದೆಮ್ಮ ಫ್ಯಾಮಿಲಿ ಕಾಯಕವೇ ಕೈಲಾಸವು ಅವರ ಜೀವ ಮಂತ್ರ ಬಿಸಿಲು ಗಾಳಿ ಮಳೆಗೆ ದುಡಿಯುವಾ ಯಂತ್ರ ಮಾತು […]
ಪಟ್ಟ ಪುಟಾಣಿ ಹಕ್ಕಿ ಕೊಕ್ಕಲಿ ಏನೋ ಹೆಕ್ಕಿ ಹಾರುವೆ ಬಾನಲಿ ನೀನು ನೋಡುವೆ ನಿನ್ನನು ನಾನು ಬಣ್ಣ ಬಣ್ಣದ ಪುಕ್ಕ ಹಾರೋದ್ರಲ್ಲಿ ಪಕ್ಕಾ ಹಣ್ಣಿನ ಮರವ ಹುಡುಕಿ […]
-ಮಕ್ಕಳ ಫಲಕ್ಕಾಗಿ ರಾಜ್ಯ ಕೋಶಗಳನ್ನು ತೊರೆದು ಹಿಮಾಲಯದ ತಪ್ಪಲಿಗೆ ತೆರಳಿದ್ದ ಹಸ್ತಿನಾಪುರದ ಅರಸನಾದ ಪಾಂಡುವು, ಕಳೆದುಕೊಂಡಿದ್ದನ್ನು ಮರಳಿ ಪಡೆಯಲು, ಸಿದ್ಧರಾದ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಂಡು, ಅವರು ತಿಳಿಸಿದ್ದ […]
ಗಾಳಿಯ ಕಾಲದಿ ಧೂಳಿನ ದಿನದಿ ಗಾಳೀಪಟದ ಹುಚ್ಚು ಪೇಟೆಗೆ ಹೋಗಿ ಕೊಂಡು ಸಾಮಗ್ರಿ ಹರಡಿಕೊಳುವುದೇ ಹೆಚ್ಚು ಪೇಪರ್ ಕತ್ತರಿ ಬಿದಿರು ಬೆತ್ತರಿ ಕೊಯ್ದು ಸೀಳಿ ಅಳತೆಗೆ ಅಂಟು […]
-ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿ ಮತ್ತು ದಾಸಿಯರಿಂದ ದುರ್ಯೋಧನ ದುಶ್ಯಾಸನಾದಿಯಾಗಿ ನೂರೊಂದು ಮಂದಿ ಮಕ್ಕಳು ಜನಿಸಿ ಸಂತಸವನ್ನುಂಟುಮಾಡಿದ್ದರೆ, ಅತ್ತ ಪಾಂಡುವು ನಿಯೋಗಪದ್ಧತಿಯಲ್ಲಿ ಕುಂತಿಯಿಂದ ಯುಧಿಷ್ಠಿರ, ಭೀಮ, ಅರ್ಜುನರೆಂಬ ಮೂರು […]
ಅಮ್ಮನೊಂದು ಮುದ್ದಿನ ಪಂಚ ಕಲ್ಯಾಣಿ ಬೆಕ್ಕಿನ ಮರಿಯನೊಂದು ಸಾಕಿದಳು ತಟ್ಟೆ ಹಾಲು ಹಾಕಿದಳು ಕಣ್ಣನು ಮುಚ್ಚುತ ಕುಡಿವದು ಹಾಲನು ಬಂದು ಸೇರುವುದು ಬೆಚ್ಚನೆ ಮಡಿಲನು ಇಲಿಗಳ ಹಿಡಿವುದು […]
-ಭೀಷ್ಮನ ಸೂಚನೆಯ ಮೇರೆಗೆ ಮಕ್ಕಳ ಫಲಕ್ಕಾಗಿ ಸಿದ್ಧರಿಂದ ಚಿಕಿತ್ಸೆ ಪಡೆಯಲೆಂದು ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಹೊರಟ ಪಾಂಡುರಾಜನು, ಮಾರ್ಗಮಧ್ಯದಲ್ಲಿ ವಿಶ್ರಮಿಸುತ್ತಿರುವಾಗ ಜಿಂಕೆಗಳ ರೂಪದಲ್ಲಿದ್ದ ಮುನಿದಂಪತಿಗಳನ್ನು ಕೊಂದಂತೆ […]
ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? […]