ಕವಿತೆ

ಕಿವಿ ಹಿಡಿದು ಗಣಪ ಅನ್ನು ಸ್ಲೇಟು ಹಿಡಿದು ಅ ಆ ಇ ಈ ಅನ್ನು ಪುಸ್ತಕ ಹಿಡಿದು ಅರಸ ಆಟ ಅನ್ನು ಚೆಂಡಿನಾಟ ಆಡಿ ಅಂ ಆಃ ಅನ್ನು *****...

ಹಿತ್ತಲಿಂದ ಬರುತಲೊಮ್ಮೆ ಬೆಚ್ಚಿ ಬಿದ್ದೆನು ದೂರದಲ್ಲಿ ಕಪ್ಪು ಕಪ್ಪು ಏನೋ ಕಂಡೆನು ತಲೆಯ ಮೇಲೆ ಕೋಡು ಕೋರೆಗಳಿವೆ ಜೋಡು ವಿಕಾರವಾದ ಮುಖ ಉದ್ದುದ್ದನೆಯ ನಖ ಮಾರಿಗೊಂದು ಹೆಜ್ಜೆ ತಿನುವ ಮಾಂಸ ಮಜ್ಜೆ ಝಲ್ಲೆಂದಿತು ಎದೆಯು ಬಿರಿಯ ಬಾರ್ದೆ ಭುವಿಯು ಆನ...

ಸೂಟಿಯಲ್ಲಿ ಸುಬ್ಬು ಹೊರಟ ಜಾತ್ರೆ ನೋಡಲು ರೊಟ್ಟಿ ಗಂಟು ಕೈಲಿ ಹಿಡಿದ ಹೊಟ್ಟೆಗೆ ಹಾಕಲು ಅಂದವಾದ ಬಂಡಿಯೊಂದು ಸಿದ್ಧವಾಯಿತು ದಂಡಿಯಾಗಿ ಮಕ್ಕಳೆಲ್ಲ ಹತ್ತಿಕುಳಿತರು ಜಾತ್ರೆಗ್ಹೊರಟ ಬಂಡಿಯಲ್ಲಿ ಸುಬ್ಬು ಹತ್ತಿದ ಗೆಳೆಯರೆಲ್ಲರನ್ನು ಕಂಡು ಮನದಿ ಹಿಗ...

ಬಾನಂಗಳದಿ ಹಾರುವ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಚಿಲಿಪಿಲಿ ಎಂದು ಕೂಗುವ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಗಿಡಮರದಲ್ಲಿಯ ಹಚ್ಚನೆ ಹಸುರು ಎಲೆಗಳು ಉದುರಿವೆಯಲ್ಲ ಹಸುರಿನ ಎಲೆಗಳು...

ಕೈಯಲ್ಲಿರುವ ಐದೂ ಬೆರಳು ಒಂದೇ ಸಮನಾಗಿಲ್ಲ ಅವು ಒಂದೇ ಸಮನಾಗಿಲ್ಲ ಮನೆಯಲ್ಲಿರುವ ಐದೂ ಮಂದಿ ಒಂದೇ ತರನಾಗಿಲ್ಲ ನಾವ್ ಒಂದೇ ತರನಾಗಿಲ್ಲ ಅಪ್ಪ ನೋಡಿದ್ರೆ ಸಿಡಿ ಮಿಡಿ ಅಮ್ಮ ಯಾವಾಗ್ಲೋ ಗಡಿಬಿಡಿ ಅಜ್ಜ ತುಂಬಾ ಕಾಮಿಡಿ ಅಜ್ಜಿ ಅಯ್ಯೋ ಮಡಿ ಮಡಿ ಶಾಲೆಲ...

ಚಿನ್ನಾರಿ ಚಿನ್ನ ಲಗೋರಿ ಚೆನ್ನ ಆಡೋಣ ಬೇಗ ಬಾ ರತ್ತೋ ರತ್ತೋ ರಾಯನ ಮಗಳ ಹುಡುಕೋಣ ನಾವು ಬಾ ಗೋಲಿ ಗಜ್ಜುಗ ಆಡೋದು ಹೇಗೆಂದು ಕಲಿಯೋಣ ಈಗ ಬಾ ಮರವನ್ನು ಹತ್ತಿ ಮರಕೋತಿ ಆಟ ಆಡಿನಲಿಯೋಣ ಬಾ ಕಣ್ಣಾಮುಚ್ಚಾಲೆ ಕಣ್ಮರೆ ಯಾಕೆ ಮತ್ತೊಮ್ಮೆ ಆಡೋಣ ಬಾ ಚೌಕಾ...

1...34567...31

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...