
ಆಕಾಶಕೆ ಕಲ್ಲೆಸೆದು ಕಾಯುತಿರುವನು ಪುಟ್ಟ ಅರೆ! ಮೇಲೇರಿದ್ದು ಕೆಳ ಬೀಳಲೆ ಬೇಕಲ್ಲ ಇದು ಮಾತ್ರ ಬೀಳ್ತಾನೇ ಇಲ್ಲ! ನಕ್ಷತ್ರವಾಗಿ ಕೂತ್ಕೊಂಡ ಹಾಂಗಿದೆ ಬಹುಶಾ ಧ್ರುವನ ತಮ್ಮ ಉಲ್ಕೆಯ ಹಂಗೆ ತಪ್ಪಿಸಿಕೊಂಡಿದೆ ಶನಿ ಮಹಾತ್ಮನ ಅಮ್ಮ ಆಕಾಶವೊ ಇದು ವಿಶ್ವ...
ತಂಟ್ಳುಮಾರಿ ಪಾಂಡುರಂಗ ಮಾಡುತಾನೆ ತಂಟೆಯ ಮಂಗಳಾರತಿ ಮುಗಿದ ಮೇಲೂ ಬಾರಿಸುತಾನೆ ಗಂಟೆಯ! ಇನ್ನೂ ಯಾತಕೆ ಎಂದರೆ ಹೇಳ್ತಾನೆ: ನಾಳೆಯ ಲೆಕ್ಕಕೆ ಬರಕೊಳ್ಳಿ ತುಸು ಬಡ್ಡೀನಾದ್ರೂ ಇಸಕೊಳ್ಳಿ! *****...
ಅಂಜು ಮಲ್ಲಿಗೆ ಅಂಜು ಮಲ್ಲಿಗೆ ಅಂಜಬೇಡ ಮಲ್ಲಿಗೆ ಸಂಜೆ ಮಲ್ಲಿಗೆ ಸಂಜೆ ಮಲ್ಲಿಗೆ ಮುಂಜಾನೆಯು ಬಾ ನಮ್ಮಲ್ಲಿಗೆ ಚೆಂಡು ಮಲ್ಲಿಗೆ ದುಂಡು ಮಲ್ಲಿಗೆ ಉಂಡು ಬಾ ಮಲ್ಲಿಗೆ ಮಂಜಿಗೆ ಬಾ ಮಳೆಗೆ ಬಾ ಬಾರೆ ಬಾ ನಮ್ಮಲ್ಲಿಗೆ *****...
ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು – ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ ಎಂಬುದನ್ನು ನಾ ತಿಳಿದುಕೊಂಡಿಲ್ಲ. ಹೀಗಾಗಿ...
– ಗೋವಿನ ಹಾಡು ಗೀತೆಯನ್ನು ಆಧರಿಸಿ ರಚಿಸಿದ ಗೀತರೂಪಕ. ಇದನ್ನು ಆಡಿಸುವಾಗ ಪಾತ್ರಗಳ ಜೊತೆಯಲ್ಲಿ ಹಾಡುವ ಮೇಳಗಳನ್ನೂ ಬಳಸಬಹುದು. ಕಾಳಿಂಗ ಎಂಬ ಗೊಲ್ಲ ಮನುಜ ಗಿನುಜರಾ ಕಥೆಯಲ್ಲ – ಇದು ದೇವದಾನವರ ಸ್ತುತಿಯಲ್ಲ, ಆಡಿದ ಮಾತಿಗೆ ಜೀವವ ...
ನನ್ನ ಮುದ್ದು ಚಿಲಿಪಿ ಗಿಣಿಯೇ ಬಂಗಾರ ತುಂಬಿದ ಗಣಿಯೇ ಹೂನಗೆ ಅರಳಿದೀ ಮುಖಕೆ ಹುಣ್ಣಿಮೆ ಆಕಾಶ ಎಣೆಯೇ? ಹೇಗಿರದೆ ನೀನಿದ್ದೆ ಮಗುವೇ? ಕತ್ತಲಾಗಿತ್ತಲ್ಲ ಜಗವೇ ನೀ ಬಂದು ನಗಲು ಈ ಇಳೆಗೇ ಹರಿದಿದೆ ಬೆಳಕಿನ ಹೊಳೆಯೇ! ರಸಹೀನವಾಗಿತ್ತು ಬಾಳು-ಈಗ ಮೊಸರು...
ಹೇಗೆ ಸಹಿಸಲೇ ಇದರಾಟ ತಾಳಲಾರೆ ತುಂಟನ ಕಾಟ ಸಣ್ಣದಾದರೂ ಶುದ್ಧ ಕೋತಿ ಸಾಕಮ್ಮ ಇದ ಸಾಕಾಟ! ನೂರು ಇದ್ದರೂ ಸಾಲದು ಬಟ್ಟೆ ನಿಮಿಷ ನಿಮಿಷಕೂ ಒದ್ದೆ! ತೂಗೀ ತೂಗೀ ತೂಕಡಿಸುತ್ತಿರೆ ನಗುವುದು ಬೆಣ್ಣೇ ಮುದ್ದೆ! ಕೇಕೆ ಹೊಡೆವುದು ಕೋಗಿಲೆಯಂತೆ ಗರ್ಜನೆಯಂತ...
ಬಂದ ಅಗೋ ಮರಿಯಾನೆ ಬಣ್ಣದ ಹೂವೀಣೆ ಇಂಥ ಚಿಣ್ಣ ಇನ್ನೊಬ್ಬನ ಜಗದಲಿ ನಾ ಕಾಣೆ ನೀರಿರಲಿ ನೆಲದಲ್ಲೇ ಈಜುವ ಈ ಧೀರ, ಬೆಣ್ಣೆಯೇನು ಮಣ್ಣನ್ನೂ ಚಪ್ಪರಿಸುವ ಪೋರ! ಕರೆದೆಲ್ಲಾ ಹೆಣ್ಣುಗಳ ಉಡಿಗೇರುವ ಮಾರ, ಜಾಜಿಗಿಂತ ಹಗುರ ಈ ಹೂಗೆನ್ನೆ ಪೋರ. ನಕ್ಕನೊ ಇವ ...
ಏನೋ ನರಸಿಂಹಣ್ಣ ಏನೋ ಮರಿ ಭೀಮಣ್ಣ ಯಾಕೆ ಹೀಗೆ ಅಳುತೀಯೋ ಹೇಳೋ ನಮ್ಮನೆ ಕಾಮಣ್ಣ ಅರಳೀ ಚಿಗುರಿನ ಎಳೆಮುಖವು ಕೆರಳಿ ಕೆಂಪಾಗಿದೆಯಲ್ಲೋ ಕುಲು ಕುಲು ಗುಲು ಗುಲು ನಗೆದನಿಯು ಬಿರುಮಳೆ ಸಿಡಿಲಾಗಿದೆಯಲ್ಲೋ! ಬಿಳಿಮೊಲದಂಥ ಎಳೆಕಂದ ಹುಲಿಮರಿಯಂತೆ ಆಡ್ತೀಯ,...















