
ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಅಕ್ಕ ಮತ್ತು ಹೊನ್ನಮ್ಮನನ್ನು ಹೊರತು ಪಡಿಸಿದರೆ ಕನ್ನಡ ಸಾಹಿತ್ಯದ ವಿಶಿಷ್ಟ ಮಹಿಳಾ ಪ್ರತಿಭೆಗಳನ್ನು ಕಾಣಲು ನಾವು ಹೊಸಗನ್ನಡ ಸಾಹಿತ್ಯಕ್ಕೇ ಬರಬೇಕು. ನವೋದಯ ಸಾಹಿತ್ಯದ ಲೇಖಕಿಯರಾದ ನಂಜನಗೂಡು ತಿರುಮಲಾಂಬಾ ಅವ...
ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು… ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು ಯುದ್ಧ ಮಾಡಲು ಶು...
“ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ” ಎಂದು ನಿರ್ಲಿಪ್ತರಾಗಿದ್ದುಕೊಂಡೇ ತಮ್ಮ ಕಾವ್ಯ ಕೃತಿಯ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಜಿ.ಎಸ್.ಶಿವರುದ್ರಪ್ಪ ಎಂಬ ಹಾಡಹಕ್ಕಿಯನ್ನು ಸನ್ಮಾನಗಳು, ಪ್ರಶಸ್ತಿಗಳು ಹುಡುಕಿಕೊಂಡೇ...
ಕನ್ನಡದ ಕತೆಗಾರ್‍ತಿಯರಲ್ಲಿ ಸ್ವಂತಿಕೆಯ ದನಿಯನ್ನು ಅಲ್ಪಕಾಲದಲ್ಲೇ ಮೂಡಿಸಿದ ಇಬ್ಬರು ಅಲ್ಪಾಯುಷಿಗಳೆಂದರೆ ಶ್ಯಾಮಲಾದೇವಿ ಮತ್ತು ಗೌರಮ್ಮ ತತಕ್ಷಣ ನೆನಪಾಗುತ್ತಾರೆ. ಶ್ಯಾಮಲಾ ಅವರಿಗೆ ಹೋಲಿಸಿದರೆ ಗೌರಮ್ಮ ಕನ್ನಡದ ಓದುಗರಿಗೆ ಪರಿಚಿತರು. ಕನ್ನಡದ ...
ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು. ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು. ಡಾ|| ಇಂದೇರ್ ಬಿರ್‌ಗಿ...
ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ: ‘ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ನಿಜ, ಯಾವುದೇ ಕಲಾಕಾರರು – ಸಾಹಿತಿ, ಕಲಾವಿದ ಯಾರೇ ಆಗಿರಲಿ – ಜನಗಳಿ...
ನಾನಿನ್ನು ಮರೆತ್ತಿಲ್ಲ. ೧೯೯೭ರಲ್ಲಿ ನಾನು ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ನರಕ ಅನುಭವಿಸಿದೆ. ಎಲ್ಲೆಲ್ಲೋ ಬರೀ ಲಾಬಿನೇ ನಡೆಸಿರುವಾಗ ನನ್ನಂಥವರ ಪಾಡು ಕೇಳುವವರಾರು? ಇದೇ ಟೈಮಿನಲ್ಲಿ ನನ್ನ ಸಂಶೋಧನಾ...
ವಿಲಿಯಂ ಬ್ಲೇಕ್ ರೋಮ್ಯಾಂಟಿಸಿಸಂನ ಆದ್ಯ ಹಾಗೂ ಪ್ರಮುಖ ಕವಿ. ಆದಾಗ್ಯೂ ಅನುಭಾವ ಹಾಗೂ ಸಚಿತ್ರ ಅಭಿವ್ಯಕ್ತಿಯಿಂದ ಸಶಕ್ತ ಸಾಹಿತ್ಯ ಆತನದು. ಆ ಮೂಲಕ ಕಾವ್ಯವನ್ನು ಪರಿಣಾಮಕಾರಿಗೊಳಿಸುತ್ತಾನೆ. ಪ್ರಾಣಿ ಪ್ರೀತಿ, ವಿವಿಧ ಆಯಾಮ ಹಾಗೂ ಪೃಕ್ರಿಯೆಗಳ ಮೂ...
ನಮ್ಮ ಜನಪದ ಕತೆಗಳತ್ತ ಒಮ್ಮೆ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಆಕಾಶದಷ್ಟು ಆಸೆಪಡುವ ಪ್ರಸಂಗಗಳಿವೆ. ರೈತಯುವಕ ರಾಜಕುಮಾರಿಯನ್ನು ಮದುವೆಯಾಗಲು ಆಸೆ ಪಟ್ಟು ಅದನ್ನು ಈಡೇರಿಸಿಕೊಳ್ಳುವುದು; ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಚಿಸಿ ಸಾಧಿಸುವುದು; ...
ಕೆಲವು ವರ್ಷಗಳ ಹಿಂದಿನ ಮಾತು. ನಮ್ಮ ಪ್ರಸಿದ್ಧ ಲೇಖಕರಾದ ದಿ. ಚದುರಂಗ ಅವರು ಬೆಂಗಳೂರಿನ ಸಭೆಯೊಂದರಲ್ಲಿ ಮಾತನಾಡುತ್ತ ಒಂದು ಪ್ರಸಂಗವನ್ನು ಹೇಳಿದರು : “ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರವಾಗಿ ಚಿಂತನೆ ಮಾಡಿದ ರಾಜರು. ಅವರು ಜನಗಳ ಜೊತೆ ...
























