
ಭಾಗ -೨ Studies serve for delight, for ornament, and for ability ಇದು ಪ್ರಸಿದ್ಧ ತತ್ವಜ್ಞಾನಿ, ರಾಜ ನೀತಿಜ್ಞ, ಮುತ್ಸದ್ದಿ, ಪ್ರಬಂಧಕಾರ ವಿಚಾರವಾದಿ ಎಂದೆಲ್ಲ ಹೆಸರಾದ ಪ್ರಾನ್ಸಿಸ್ ಬೇಕನ್‌ನ ಪ್ರಬಂಧದಲ್ಲಿ ಬರುವ ಮೊದಲ ಸಾಲು. ಅತಿ ಕ...
ಕನ್ನಡ ವಿಮರ್ಶೆಯ ಇತಿಹಾಸದಲ್ಲಿ ಮಾಸ್ತಿಯವರ ಹೆಸರು ಹಲವು ಮುಖ್ಯ ಕಾರಣಗಳಿಗಾಗಿ ಗಮನಾರ್ಹವೆನಿಸುತ್ತದೆ. ಇವರು ವಿಮರ್ಶೆಯನ್ನು ಬರೆಯಲು ಆರಂಭಿಸಿದ ಕಾಲದಲ್ಲಿ ಕರ್ನಾಟಕವನ್ನೊಳಗೊಂಡ ಭಾರತದಲ್ಲಿ ಮಹತ್ತರವಾದ ಸಾಂಸ್ಕೃತಿಕ ಪಲ್ಲಟಗಳು ತಲೆದೋರುತ್ತಿದ್...
ಭಾಗ – ೧ “Ambition, as a selfish or at best a self-regarding quality, is an infirmity, but as a striving for excellence it is an infirmity of noble minds, the spur of the clear spirit”...
ಮೂರು ಧರ್ಮಗಳ ಸಮನ್ವಯ ತತ್ವವು ವಸಾಹತು ಪೂರ್ವದ ಕನ್ನಡ ಕಾವ್ಯವನ್ನು ರೂಪಿಸಿದೆ. ಮತ ಮೂಲದ ಸಾಂಸ್ಥಿಕ ಧರ್ಮ, ಕಾವ್ಯಧರ್ಮ, ನೆಲದ ಬಗೆಗಿನ ಬದ್ಧತೆಯ ಧರ್ಮಗಳು ಕನ್ನಡ ಕವಿಗಳನ್ನು ವಿಶಿಷ್ಟವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಧರ್ಮ, ಕಾವ್ಯ ಮತ್ತು...
ಭಾಗ – ೨ ವಿಟ್‌ಮ್ಯಾನ್ ನ “Drum Taps” ಯುದ್ಧ ಕವಿತೆಗಳನ್ನು ಒಳಗೊಂಡು ಹೊಸ ಸಾಂಪ್ರದಾಯಿಕ ಕಾವ್ಯ ಶೈಲಿಗೆ ಸಡ್ಡು ಹೊಡೆದು ಅಪಾರ ಜನಪ್ರಿಯತೆ ಪಡೆಯಿತು. ಅದರಲ್ಲಿಯ “When Lilacs lost in the dooryard bloom&#...
ಯಾವುದೇ ಪ್ರಾಚೀನ ಕೃತಿಯ ಓದು ನಮ್ಮ ಪ್ರಜ್ಞೆಯ ವಿಚಾರವೇ ಹೊರತು ಆರಾಧನೆಯ ವಿಚಾರವಲ್ಲ. ಈ ಪಾತಳಿಯಲ್ಲಿ ಸಮಕಾಲೀನ ಜಗತ್ತಿನ ಕಣ್ಣುಗಳ ಮೂಲಕ ಅವುಗಳನ್ನು ಅಧ್ಯಯನ ಮಾಡಬೇಕು. ಹಾಗೆ ಮಾಡುವಾಗ ಕೃತಿಯ ಬಗೆಗೆ ಸಹಾನುಭೂತಿಯನ್ನು ಬಿಟ್ಟು ಕೊಡದೆ ಅದರ ತಾತ...
ಕನ್ನಡದಲ್ಲಿ ಸಣ್ಣ ಕತೆಗಳಿಗೆ ಪ್ರಾಚೀನ ಇತಿಹಾಸವಿಲ್ಲ. ಇದರ ಬೆಳವಣಿಗೆಯನ್ನು ೧೯೦೦ರಿಂದಲೇ ಗುರುತಿಸಬಹುದಾಗಿದೆ. ಕಥೆ ಹೇಳುವ ಪದ್ಧತಿಯನ್ನು ೧೦-೧೨ನೇ ಶತಮಾನದ ‘ವಡ್ಡಾರಾಧನೆ’ ಮತ್ತು ‘ಪಂಚತಂತ್ರ’ದಲ್ಲಿ ನಾವು ಕಂಡರೂ ಅವುಗಳ ಸ್ವರೂಪ ಮತ್ತು ಉದ್ದೇ...
ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ ‘ಕನ್ನಡ ಸಾಹಿತ್ಯ ಸಮ್ಮೇಳನ’ಗಳ ಬಗ್ಗೆ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವು...
ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ತೀವ್ರ ಚರ್ಚೆಗೆ ಒಳಗಾದದ್ದು, ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ಈ ಪ್ರಶ್ನೆ ಚರ್ಚಿತವಾಗಿದ್ದರೂ ವಾಗ್ವಾದದ ತೀವ್ರತೆಯ...
ಕನ್ನಡದ ಆನನ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ದಾಂಪತ್ಯದ ಸವಿ-ಸಾರ್ಥಕತೆಯನ್ನು ಅಪರೂಪದ ರೂಪಕಗಳಲ್ಲಿ ಹಿಡಿದಿರಿಸಿದವರು; ಮಧ್ಯಮವರ್ಗದ ದಂಪತಿಗಳ ಕನಸಿಗೆ ಕಾಮನಬಿಲ್ಲು ಮುಡಿಸಿದವರು. ಈ ‘ಮಲ್ಲಿಗೆಯ ಕವಿ’ ಪ್ರೇಮದ ಅಪಾರ ಶಕ್ತಿಯನ್ನು ಕೆಲವೇ ಶಬ್ಬಗಳ...























