
ರಾಘವೇಶ್ವರ ಭಾರತೀ ಸ್ವಾಮಿ ಎಂಬ ಆಸಾಮಿಗೆ ದಿಢೀರನೆ ಗೋವುಗಳ ಮ್ಯಾಗೆ ಸೆಂಟ್ ಪರ್ಸೆಂಟ್ ಲವ್ ಹೆಚ್ಚಾಗಿ ಅವುಗಳ ಸಂರಕ್ಷಣೆಗಂತ ಭಾರತದಾದ್ಯಂತ ದಂಡಯಾತ್ರೆ ಹೊಂಟಿರೋದು, ಗೋವಿನ ಬಗ್ಗೆ ವಿಶ್ವ ಕೋಶನೇ ತರ್ತೀನಿ ಅಂತ ಶಂಕರಾಚಾರ್ಯರ ಮ್ಯಾಗೆ ಆಣೆ ಮಾಡಿರ...
ರೋಗಿ: “ಡಾಕ್ಟರ್, ನೀವು ನನ್ನ ರೋಗವನ್ನು ಪರೀಕ್ಷಿಸುವಾಗ ಜೊತೆಗೆ ನರ್ಸ್ ಸಹ ಇರಲಿ” ವೈದ್ಯ: “ಯಾಕಮ್ಮ ನನ್ನ ಮೇಲೆ ನಂಬಿಕೆ ಇಲ್ಲವಾ?” ರೋಗಿ: “ಹಾಗಲ್ಲ ಡಾಕ್ಟರ್, ಹೊರಗಡೆ ಕುಳಿತಿರುವ ನನ್ನ ಗಂಡನಿಗೆ ನನ್ನ ಮ...
ಕಳೆದ ವಾರವೆಲ್ಲಾ ಎಲ್ಲಾ ಟಿವಿ ಚಾನಲ್ಲು ಪತ್ರಿಕೆಗಳ ಕಾಲಂ ತುಂಬಾ ಕಾಶಿನಾಗ್ಳ ಸಂಕಟಮೋಚನ ಹನುಮಾನ್ ಮಂದಿರದಾಗೆ ಬಾಂಬ್ ಸ್ಫೋಟವಾಗಿ ಡೆತ್ತುಗಳಾದ ನ್ಯೂಸೋ ನ್ಯೂಸು. ಮುಸ್ಲಿಮರಿಗೆ ಮೆಕ್ಕಾ ಹೆಂಗೋ ಹಿಂದೂಗಳಿಗೆ ಕಾಶಿ ಹೋಲಿ ಪ್ಲೇಸ್ ಅಂತಾರೆ. ಆದರೆ ...
ಅಡ್ವಾಣಿ ಎಂಬ ಓಲ್ಡ್ ಮಾಡಲ್ ರಾಜಕಾರಣೀಯ ನಲವತ್ತು ವರ್ಷಗಳ ಸುಧೀರ್ಘ ಸೇವೆ ಅಂಬೋದು ಹಾಳು ತೋಟಕ್ಕೆ ನೀರು ಹೊತ್ತು ಬೀಳ್ ರೆಟ್ಟೆ ಕೆಡವಿಕ್ಯಂಡ್ರು ಅಂಬಗಾತೇ ನೋಡ್ರೀ. ಬಿಜೆಪಿ ರಜತಮಹೋತ್ಸವದ ಕೊಡುಗೆಯಾಗಿ ಹಿರಿಯ ತೆಲಿಗಳ ನಿವೃತ್ತಿ ಘೋಷಣೆಯೇ ಪ್ರಮ...
ತಮಿಳುನಾಡಿನ ಮಂದಿ ಭಾಳ ಎಮೋಷನಲ್ರಿ. ಸಿನೆಮಾನೂ ಹಂಗೆ ಇರ್ತಾವೆ. ವಿಲನ್ನು ಒಬಾನೆ ಅಲ್ಲ ಹೀರೋನೂ ಒದರ್ತಾನೆ, ಹೀರೋಯಿನ್ನೂ ಚೀರ್ತಾಳ. ಭಾಷೆನೆ ಹಂಗೈ ಬಿಡ್ರಿ ಗಟ್ಟಿ ಭಾಷೆ ಗಟ್ಟಿಜನ. ಹಂಗಿಲ್ಲದಿದ್ರೆ ಬೆಂಗಳೂರ್ನ ತಮ್ಮದೇ ಮಾಡ್ಕೊಂಡು ಕನ್ನಡಿಗರನ...
ಕೆಲಸದಾಕೆ: “ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ” ಯಜಮಾನಿ: “ಯಾಕೆ ಬರೋದಿಲ್ಲಮ್ಮಾ?” ಕೆಲಸದಾಕೆ: “ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ” ಯಜಮಾನಿ: “ಯಾರು ಹೇಳಿದ್ದು ಹಾಗಂತ...
ಗೋಡ್ರು ಪ್ರೀತಿಗಿಂತ ದ್ವೇಷದ ವೆಯಿಟೇಜೇ ಜಾಸ್ತಿ. ತಮ್ಗೆ ಪ್ರೀತಿಯಾತೋ ಒಂದು ಕಾಲ್ದಾಗೆ ಆಪೋಸಿಟ್ ಆಗಿ ಯಲಕ್ಷನ್ಗೆ ನಿತ್ಕಂಡ ಸಿಂಧ್ಯನ್ನ ಸಡನ್ನಾಗಿ ಮಂತ್ರಿ ಮಾಡಿದರು. ಎಲ್ಡೆಲ್ಡು ಖಾತೆ ಕೊಟ್ಟರು. ಮೂಲ್ಯಾಗಿದ್ದ ಪ್ರಕಾಸುನ್ನ ಕರ್ಕಂಬಂದು ಮಂತ್...
ಮಗಳ ಮನೆಗೆ ಪಕ್ಕದ ಬಡಾವೆಣೆಯಲ್ಲಿ ವಾಸವಾಗಿದ್ದ ತಂದೆ ಬಂದರು. ಕಾಪಿ ಸೇವೆನೆ ಆದನಂತರ ಹೊರಟು ನಿಂತರು. “ಅಪ್ಪಾ, ಒಂದು ನಿಮಿಷ. ಒಳ್ಳೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡಿದ್ದೀನಿ. ನಿನಗೂ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತೇನೆ. ಸ್...
ಇದು ಸೆಕ್ಯುರಿಟಿ ಸೆನ್ಸೇ ಇಲ್ಲದ ಸೆಕ್ಯುಲರ್ ಸ್ಟೋರಿ. ನೀವು ವಿಧುರರಾಗಿದ್ರೆ ಖರ್ಚಿಲ್ದೆ ಲಗ್ನ ಆಗೋ ಅಪರ್ಚಿನ್ಯುಟಿ. ಮದುವೆಗೆ ಹೆಣ್ಣು ಹುಡುಕೋಂಗಿಲ್ರಿ, ಮದುವೆ ಸಲುವಾಗಿ ಖರ್ಚಿನ ತ್ರಾಸಿಲ್ಲ! ಮನೆಯಾಗಿರೋ ಸೊಸೆಗೇ ಡವ್ ಹೊಡೆದ್ರೆ ರೆಡಿಮೇಡ್ ಹ...
ಶ್ಯಾಮ: “ಏಯ್ ಶೀನ, ನೀನು ಯಾವ ಸಭೆ ಸಮಾರಂಭದಲ್ಲಿ ಇದ್ದರೂ ಹೆಂಗಸರು ಇರುವ ಬಳಿಯೇ ಸುಳಿದಾಡುತ್ತಿರುತ್ತೀಯಲ್ಲಾ ಕಾರಣ ತಿಳಿಯ ಬಹುದೋ?” ಶೀನ: “ಕಾರಣ ಇಷ್ಟೆ; ಹೆಂಗಸರು ಸ್ನೋ ಪೌಡರ್, ಜಡೆಗೆ ಹೂವು, ಲಿಪ್ಸ್ಟಿಕ್ ಇತ್ಯಾದಿ ಅ...













