
ಇಂದು ವಾಸ್ತವವಾದಿ ನಾನು, ನನ್ನ ಚಿಕ್ಕ ವಯಸ್ಸಿನಲ್ಲಿ ಮಹಾ ಆಸ್ತಿಕನಾಗಿದ್ದೆ. ದೇವರು, ದಿಂಡರ ಬಗ್ಗೆ ಅಪಾರವಾದ ನಂಬಿಕೆ. ಹೀಗಾಗಿ ನಮ್ಮ ಊರಿನಲ್ಲಿ ದೀಪಾವಳಿ ಸಂದರ್ಭದಲ್ಲಿ ನಮ್ಮ ಓಣಿ ಸಿದ್ದರಾಮೇಶ್ವರ ದೇವರ ಕಂಚಿನ ಉತ್ಸವ ಮೂರ್ತಿಗಳನ್ನು ಹೊತ್ತು...
ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಚುನಾವಣೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿದೆ, ಚುನಾವಣೆ ಖಂಡಿತವಾಗಿ ಪ್ರಜಾಪ್ರಭುತ್ವದ ಒಂದು ಪ್ರಮುಖ ಸಾಧನ- ಆದರೆ ಅದು ತೋರಿಕೆಯ ಸಾಧನವಾದರೆ ಪ್ರಜಾಪ್ರಭುತ್ವವೆನ್ನುವು...
ಸಂತೆಯಲ್ಲಿ ಮಗುವೊಂದು ತಾಯಿಯನ್ನು ಕಳೆದುಕೊಂಡು ಅಳುತ್ತಾ ಕುಳಿತಿತ್ತು. ಗುಂಡ ಮಗುವಿಗೆ ಹೇಳಿದ “ನೀನು ನಿನ್ನ ಅಮ್ಮನ ಕೈಯನ್ನು ಹಿಡಿದು ಕೊಳ್ಳಬೇಕಾಗಿತ್ತು.” “ಅಮ್ಮನ ಕೈಯಲ್ಲಿ ಪರ್ಸ್ ಮತ್ತು ಬ್ಯಾಗು ಇತ್ತು.” R...
ಅರಣ್ಯ-ಪ್ರಕೃತಿ ನಮಗೆ ನೀಡಿರುವ ವರ. ಅದು ಪ್ರಮುಖ ನವೀಕರಿಸುವಂತಹ ನೈಸರ್‍ಗಿಕ ಸಂಪನ್ಮೂಲವಾಗಿದೆ. ಅರಣ್ಯ ನಮಗೆ ಮರ, ಇಂಧನ, ಕಾಗದ ಇತ್ಯಾದಿಗಳನ್ನು ಒದಗಿಸುತ್ತದೆ. ಅದರ ಇನ್ನಿತರ ಉಪಯೋಗವೆಂದರೆ ವನ್ಯಪ್ರಾಣಿ ನೆಲೆ, ಗಾಳಿ ಮತ್ತು ನೀರು ಹರಿಸುವುದು...
ಕ್ಷುಲ್ಲಕ ತೊಂದರೆಯೊದಗಿದರೂ ಮೋರೆಗೆ ಸೆರಗುಹಾಕಿ ಅಳುವನೆಂದೋ ಏನೋ, ನನ್ನ ಪಾಲಿಗೆ ಪೇಚಾಟದ ಪ್ರಸಂಗಗಳೇ ಬಹಳ. ಒಂದನೆಯ ಪಿರಿಯಡ್ಡು ಇದ್ದು ಕಾಲೇಜಿಗೆ ಮುಟ್ಟುವಲ್ಲಿ ತಡವಾದಾಗ ವಾಹನದ ಅನುಕೂಲತೆ ಆಗದೆ ಹೋಗುವುದು; ಚಹದ ಅಂಗಡಿಗೆ ಹೋದಾಗ ಜೇಬಿನಲ್ಲಿ ...
‘ಆಕೆಯನ್ನು ಬೇರೆ ಯಾವೊಬ್ಬ ಮಹಿಳೆಯೊಂದಿಗೂ ಗುರ್ತಿಸಲು ಸಾಧ್ಯವಿಲ್ಲ’. ಹೊಸ ವರ್ಷದ ಸೂರ್ಯೋದಯಾಕ್ಕೆ ಕೆಲ ತಾಸುಗಳ ಮುಂಚೆ (೨೦೦೬ರ ಡಿ.೩೦ರ ರಾತ್ರಿ) ತಮ್ಮ ಬದುಕಿಗೆ ಮತ್ತು ಬದುಕಿನಷ್ಟೇ ಗಾಢವಾಗಿ ಪ್ರೀತಿಸುತ್ತಿದ್ದ ನೃತ್ಯಕ್ಕೆ ಕೊನೆಯ ನಮಸ್ಕಾರ ...
ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾ...
ಕರ್ನಾಟಕದಲ್ಲಿ ಬಿಟ್ಟಿ ಸಿಕ್ಕಿರುವ ವ್ಯಕ್ತಿಯೆಂದರೆ ಕನ್ನಡಿಗ, ಈತ ವ್ಯಕ್ತಿಯಿರಬಹುದು, ಸಮೂಹವೂ ಆಗಿರಬಹುದು, ಶಕ್ತಿಯೂ ಆಗಿರಬಹುದು ಅಥವಾ ಏನು ಆಗಬೇಕೆಂಬ ಗೊಂದಲದಲ್ಲಿರಬಹುದು. ಹೀಗಾಗಿ ಈತ ಎಲ್ಲಿ ಯಾವ ರೂಪದಲ್ಲಿದ್ದಾನೆಂದು ಕಂಡುಕೊಳ್ಳುವುದು ಕನ...





















