ಕೂಡಲ ಸಂಗಮದೇವನ ಕನ್ನಡ

ಕೂಡಲ ಸಂಗಮದೇವನ ಕನ್ನಡ

ಭಾಷೆ ಬಹಳ ಹಗುರಾದ ಸಾಧನವಾದ್ದರಿಂದ ಅದರ ಪ್ರಶ್ನೆ ಬಂದಾಗಲೆಲ್ಲ ಅದನ್ನು ನಾವು ಏನುಬೇಕಾದರೂ ಮಾಡಬಹುದು ಎಂದು ತಿಳಿಯುತ್ತೇವೆ. ಅದು ಸಾಧ್ಯವಿಲ್ಲ ಅನಿಸಿದಾಗ ಯಾರು ಯಾರನ್ನೋ ದೂರುತ್ತೇವೆ. ಫರ್ಡಿನಾಂಡ್ ದ ಸಸ್ಸ್ಯೂರ್ ತನ್ನ A Course...
ಕಳ್ಳರ ಕೂಟ – ೨

ಕಳ್ಳರ ಕೂಟ – ೨

ಜೂಜಿನ ದೊಂಬಿ  ಪ್ರಥಮ ಪರಿಚ್ಛೇದ ಛತ್ರದ ಪಾರುಪತ್ತೆಗಾರ ವೆಂಕಟಿರಮಣಯ್ಯನು ಯಾರನ್ನು ಕಂಡರೂ ಲಕ್ಷಿಸುವವನಲ್ಲ. ಆ ಊರಿನಲ್ಲಿ ತನಗಿಂತ ಮಿಗಿಲಾದ ಅಧಿಕಾರಸ್ಥರೇ ಇಲ್ಲವೆಂದು ಆತನ ನಂಬಿಕೆ. ಅಧಿಕಾರ ಗೌರವವು ಕಡಮೆಯಾಗಿದ್ದರೂ ಆತನ ಲೇವಾದೇವಿಯ ದರ್ಪವು ಒಳ್ಳೆ...

ಮನಸೇಽ

ಗೊಂದಲಗೂಡು ನರಕಸದೃಶ ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ ಬಸವಳಿಯುವ ಮನಸೇ ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ ಕಣ್ಣಾಡಿಸು ಸುತ್ತಮುತ್ತೆಲ್ಲ ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು ನೋಡು ದೂರದಿಗಂತದೆಡೆಗೆ ಸೂರ್‍ಯ ನಕ್ಕು...

ಹೊಲೆಯನ ಹಾಡು

ಉಳ್ಳಯ್ಯಾ, ದಯೆ ಗೊಳ್ಳಯ್ಯಾ! "ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ! ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ! ಬೊಟ್ಟೆ! ಬೊಗ್ಗುರೆ!" ಎಂದು ಹೆಸರೆತ್ತಿ ಕೂಗಿ ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ! ಕಣ್ಣು, ಮೂಗು, ಕಿವಿ, ಕೈ,...

ಉಡುಗಿದಾರೋಗ್ಯಕ್ಕೆ ಕೊಂಡ ಸಾವಯವದನ್ನ ಸಾಕೇ?

ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು ನಡು ಬಳುಕಿ ಪಡೆದರದು ಸಾವಯವ ಪಾಕ -...

ವಿಧವೆ

ಮದುವೆಯಾಗದ ಶೀಲಾ ವಿದವಾ ವೇತನಕ್ಕೆ ಅರ್‍ಜಿಯನ್ನು ಹಾಕಿದ್ಲು. ಅಧಿಕಾರಿ ಕೇಳಿದ- "ಮದುವೆಯನ್ನೇ ಆಗದ ನೀನು ವಿಧವಾ ವೇತನಕ್ಕೆ ಬಂದಿರುವೆಯಲ್ಲಾ.." ಅದಕ್ಕೆ ಶೀಲಾ ಹೇಳಿದ್ಲು- "ಪಕ್ಕದ ಮನೆ ಸಾವಿತ್ರಿಯ ಗಂಡ ಸತ್ತಾಗಲೇ ನಾನು ವಿಧವೆಯಾಗಿ ಹೋಗಿರುವೆ.."...

ಯೌವ್ವನದ ಹಾಡು

ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ ಚೈತನ್ಯಧಾರೆಯಾಗಿ ಮರಳಿ ಬಾ ಮುಪ್ಪಾದ ಈ ಜೀವ ಉರುಳಿ ಹೋಗುವ ಮುನ್ನ ಜೀವನದಿಯಾಗಿ ಹರಿದು ಬಾ. ಕಾಲಚಕ್ರದ ಗಾಲಿ ಹಿಂದಕ್ಕೆ ತಿರುಗಲಿ ಗತಜೀವನದ ಕಥೆಯ ಪುಟಗಳು ತೆರೆಯಲಿ ಹಿಂದೆ...