ಕವಿಯ
ಹೊಟ್ಟೆಯಲ್ಲಿ
ಹುಟ್ಟಿದ
ಕಾವ್ಯ,
ತಲೆಯಲ್ಲಿ
ಹುಟ್ಟಿದ
ಕಾವ್ಯ
ಅಕ್ಕ ತಂಗಿಯರು.
ಒಂದು ರಕ್ತಸಂಬಂಧ
ಮತ್ತೊಂದು
ಮುಕ್ತ ಸಂಬಂಧ.
*****