ವಿಪರ್ಯಾಸ

ಒಪ್ಪಿದವರು ಬರಲಿಲ್ಲ ಬಂದವರು ಒಪ್ಪಲಿಲ್ಲ. ಇವರಿಬ್ಬರ ನಡುವೆ ಬಂದವರು ತನುಮನ ಅರಳಿಸಲಿಲ್ಲ. ಕೊಚ್ಚಿ ಹೋಯಿತು ಜೀವನ ರೊಚ್ಚಿಗೇಳಲಿಲ್ಲ ಮನ ಸುಖವ ಮರೆತಿತು ತನು ಅಪ್ಪಿಕೊಂಡಿತು ಮೌನ. ಸುಖವಿಲ್ಲ ದುಃಖವಿಲ್ಲ ಸರಸವಿಲ್ಲ ವಿರಸವಿಲ್ಲ ದಾರಿಯಿದೆ ನೇರಕೆ...

ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು

ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು ಕೈಯಲ್ಲಿ ಹಿಡಿದಿರುವ ಚೆಲುವನೇ ನೀನಿನ್ನು ಮುಂಚಿನಂತಲ್ಲ ಕರಗುತ್ತ ಬೆಳೆದಿರುವೆ, ಸುತ್ತಲಿನ ಗೆಳೆಯರೆಲ್ಲರ ಕೊಡವಿಕೊಂಡಿರುವೆ. ಅದು ನಿನ್ನ ಸವಿಯಿಚ್ಛೆ ಬಲಿತುದನು ತೋರುವುದು. ಎಲ್ಲ ಗೊಂದಲವನು ನಿಯಂತ್ರಿಸಬಲ್ಲ ಪ್ರಕೃತಿಯದು ಮತ್ತೆ ಹಿಂದಕ್ಕೆ...
ಕೂಡಲ ಸಂಗಮದೇವನ ಕನ್ನಡ

ಕೂಡಲ ಸಂಗಮದೇವನ ಕನ್ನಡ

ಭಾಷೆ ಬಹಳ ಹಗುರಾದ ಸಾಧನವಾದ್ದರಿಂದ ಅದರ ಪ್ರಶ್ನೆ ಬಂದಾಗಲೆಲ್ಲ ಅದನ್ನು ನಾವು ಏನುಬೇಕಾದರೂ ಮಾಡಬಹುದು ಎಂದು ತಿಳಿಯುತ್ತೇವೆ. ಅದು ಸಾಧ್ಯವಿಲ್ಲ ಅನಿಸಿದಾಗ ಯಾರು ಯಾರನ್ನೋ ದೂರುತ್ತೇವೆ. ಫರ್ಡಿನಾಂಡ್ ದ ಸಸ್ಸ್ಯೂರ್ ತನ್ನ A Course...
ಕಳ್ಳರ ಕೂಟ – ೨

ಕಳ್ಳರ ಕೂಟ – ೨

ಜೂಜಿನ ದೊಂಬಿ  ಪ್ರಥಮ ಪರಿಚ್ಛೇದ ಛತ್ರದ ಪಾರುಪತ್ತೆಗಾರ ವೆಂಕಟಿರಮಣಯ್ಯನು ಯಾರನ್ನು ಕಂಡರೂ ಲಕ್ಷಿಸುವವನಲ್ಲ. ಆ ಊರಿನಲ್ಲಿ ತನಗಿಂತ ಮಿಗಿಲಾದ ಅಧಿಕಾರಸ್ಥರೇ ಇಲ್ಲವೆಂದು ಆತನ ನಂಬಿಕೆ. ಅಧಿಕಾರ ಗೌರವವು ಕಡಮೆಯಾಗಿದ್ದರೂ ಆತನ ಲೇವಾದೇವಿಯ ದರ್ಪವು ಒಳ್ಳೆ...

ಮನಸೇಽ

ಗೊಂದಲಗೂಡು ನರಕಸದೃಶ ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ ಬಸವಳಿಯುವ ಮನಸೇ ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ ಕಣ್ಣಾಡಿಸು ಸುತ್ತಮುತ್ತೆಲ್ಲ ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು ನೋಡು ದೂರದಿಗಂತದೆಡೆಗೆ ಸೂರ್‍ಯ ನಕ್ಕು...