ಎಷ್ಟು ತಡೆ ಹಿಡಿದರೂ
ಮತ್ತೆ ಮತ್ತೆ ಮರುಕಳಿಸುತ್ತವೆ
ಕಹಿ ನೆನಪುಗಳು
ಸವೆಕಲು ನಾಣ್ಯದ ಹಾಗೆ!
*****