ದಾಟು

ಬಾಳಿನ ದೇಗುಲದಲ್ಲಿ ದೇವರಿಲ್ಲವೇ ಹಾಗಿದ್ದರೆ ಆ ಮಂಟಪವೇಕೆ! ಬದುಕಿನ ದಾರಿಯಲಿ ಗುರಿಯಿಲ್ಲವೆ ಹಾಗಿದ್ದರೆ ಆ ಜೀವನ ವೇಕೆ ಆಸ್ತಿ ಅಂತಸ್ತುಗಳಿಗೆ ನೀನೆ ಹಕ್ಕುದಾರನೆ! ಇದು ನಿನ್ನಗೊಂದು ಭ್ರಮೆ ಹೌದು ಹೀಗೆಯೇ ಯುಗಯುಗದಲ್ಲೂ ಸ್ವಾರ್ಥ ನಿನ್ನ...
ಸುಭದ್ರೆ – ೮

ಸುಭದ್ರೆ – ೮

ವಿಶ್ವನಾಥನಿಗೂ ರಮಾಬಾಯಿಗೂ ಬಹು ಯೋಚನಿಗಿಟ್ಟಿತು. ಸುಭದ್ರೆ ಗಾದರೂ ವಯಸ್ಸು ಮೀರುತ್ತಾಬಂದಿತು. ಇದುವರೆಗೆ ವಿವಾಹವು ಸಾವಕಾಶವಾದುದೇ ಊರಿನವರಿಗೆಲ್ಲರೂ ನಾನಾ ವಿಧವಾಗಿ ಆಡಿಕೊಳ್ಳಲು ಮಾರ್ಗವನ್ನುಂಟುಮಾಡಿದ್ದಿತು. ಇನ್ನೂ ಸಾವಕಾಶಮಾಡಿದ ಪಕ ದಲ್ಲಿ ಪ್ರಮಾದಕ್ಕೇ ಬರಬಹುದು. ಈಗಿನ ಸಮಾಜದಸ್ಥಿತಿಯಲ್ಲಿ ಹೆಣ್ಣುಮಕ್ಕಳನ್ನು...

ಆರೋಹ

೧ ಮೌನ ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ ಫೂಃ! ಪಿಸುಪಿಸು...

ಬೆಳಕನೆರಚು!

ಬೆಳಕನೆರಚು, ಚಳಕನೆರಳು, ಯುಗ-ಯುಗಾಂತ ತೊಳಗಲಿ! ಇಳೆಯ ಕವಿದ ಕಳ್ತಲೆಯನು ಕಳೆದೊಗೆ ದೀಪಾವಳಿ! ೧ ಬರಿಯ ಒಂದೆ ಇರುಳು ಬಂದೆ ಮುಗಿಯಿತೇನು ಕಾರ್‍ಯ? ವರುಷದಿ ನೂರಾರು ತಮಸಿ- ನಿರುಳಿವೆ ಅನಿವಾರ್ಯ! ಅಂದಂದಿನ ಕತ್ತಲಿಂದೆ ಮಂದಿಯ ಮನವಿಡಿದು...

ಬಾ ಎನ್ನೆದೆಯ ಗುಡಿಯಲಿ ಬೆಳಗು

ಬಾ ಎನ್ನೆದೆಯ ಗುಡಿಯಲಿ ಬೆಳಗು ಗುರುವೆ ನೀ ಜ್ಯೋತಿಯಾಗಿ | ಆರದ ಜ್ಞಾನದ ದಿವ್ಯತೇಜವಾಗಿ|| ಕರುಣಿಸು ಸುಜ್ಞಾನವ ಹೊಡೆದೋಡಿಸು ಅಜ್ಞಾನವ| ಆನಂದವ ಕರುಣಿಸು ಅಂಧಕಾರದ ಕಣ್ಣೀರ ವರೆಸು| ಹರೆಸು ಮಗುವಂತೆನ್ನ ಕೈಹಿಡಿದು ನಡೆಸು|| ನನ್ನೆಲ್ಲಾ...

ಮಿಡಿನಾಗರ ಸಾಲು

ಎತ್ತ ನೋಡುವಿರಿ ಇತ್ತ ಬನ್ನಿರಿ ಸೋಜಿಗ ತುಂಬಿದ ನೆಲದೆಡೆಗೆ ಬೆಳದಿಂಗಳ ಬೆವರು ಬಿಸಿಲಿನ ತಂಪು ಸಾವೇ ಹುಟ್ಟು ಹುಟ್ಟೇ ಸಾವು ಸೂಜಿ-ಗಲ್ಲಿನ ತಲೆಯೊಳಗೆ. ಗಿರಗಿರ ತಿರುಗುವ ಚಕ್ರದ ಮೇಲೆ ಮೂಡದು ಮಡಕೆ ಒಣಗಿದ ಮಾತನು...
ಸಂತೋಷ

ಸಂತೋಷ

ಸಂತೋಷ - ಹೆಪಿನೆಸ್ - ಎನ್ನುವುದು ಒಂದು ಮರೀಚಿಕೆ. ಹಿಡಿಯಲು ಹೋದರೆ ಜಾರಿಕೊಳ್ಳುತ್ತದೆ. ಹುಡುಕಲು ಹೋದರೆ ಸಿಗುವುದಿಲ್ಲ. ಯಾವುದನ್ನೋ ಗುರಿ ಇಟ್ಟುಕೊಂಡು ಹುಡುಕುತ್ತಾ ಹತ್ತಿರ ಹೋದರೆ ದೂರದೂರ ಓಡುತ್ತದೆ. ಇದರಲ್ಲೇ ನಮ್ಮ ಸಂತೋಷ ಇದೆ...

ಹಳ್ಳಿಯ ಚಿತ್ರ

ಇಹುದು ನಮ್ಮಯ ಹಳ್ಳಿ ಹೋಗಬೇಕು ಬಸ್ಸಲಿ ಚಿಕ್ಕದಾದರೇನು ಅಲ್ಲಿ ಇರುವುದೆಮ್ಮ ಫ್ಯಾಮಿಲಿ ಕಾಯಕವೇ ಕೈಲಾಸವು ಅವರ ಜೀವ ಮಂತ್ರ ಬಿಸಿಲು ಗಾಳಿ ಮಳೆಗೆ ದುಡಿಯುವಾ ಯಂತ್ರ ಮಾತು ಕತೆ ಎಲ್ಲ ಒರಟು ಬಡತನ ಬಾಳ...

ಪುಟ್ಟ ಹಕ್ಕಿಯ ಪ್ರವಾಸ

ಪಟ್ಟ ಪುಟಾಣಿ ಹಕ್ಕಿ ಕೊಕ್ಕಲಿ ಏನೋ ಹೆಕ್ಕಿ ಹಾರುವೆ ಬಾನಲಿ ನೀನು ನೋಡುವೆ ನಿನ್ನನು ನಾನು ಬಣ್ಣ ಬಣ್ಣದ ಪುಕ್ಕ ಹಾರೋದ್ರಲ್ಲಿ ಪಕ್ಕಾ ಹಣ್ಣಿನ ಮರವ ಹುಡುಕಿ ತಿನ್ನುವೆ ಹಣ್ಣನು ಕುಕ್ಕಿ ದೂರದೂರಕೆ ಹಾರಿ...

ಮೌನವೂ ಮಾತಾಡುತ್ತದೆ

ನನ್ನ ಪುಟ್ಟ ಕೆಂಪು ಹೃದಯದೊಳಗೆ ಅದೆಷ್ಟು ನೋವಿನ ಲಂಗರುಗಳು ಈ ಪುಟ್ಟ ಕಪ್ಪು ಕಣ್ಣುಗಳೊಳಗೆ ಅದೆಷ್ಟು ನೀರ ಸಾಗರಗಳು. ನನ್ನ ಪುಟ್ಟ ಮನೆಯ ಅಂಗಳದೊಳಗೆ ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು, ನನ್ನ ಪುಟ್ಟ ಗುಡಿಸಲ...