ನಗೆ ಡಂಗುರ – ೨೩

ಪರೀಕ್ಷೆಯಲ್ಲಿ ಪಾಸಾದೆಯೇನಪ್ಪಾ? ಪಕ್ಕದ ಮನೆ ಪದ್ಮನಾಭಯ್ಯ ಗೋಪಿಯನ್ನು ಪ್ರಶ್ನಿಸಿದರು. ಗೋಪಿ: ಅಂಕಲ್, ನನ್ನ ಫ್ರೆಂಡ್ಸ್ ಸೀನು, ಸುಬ್ಬು, ಶಂಕರು ಎಲ್ಲಾರು ಒಟ್ಟಿಗೆ ನಪಾಸು. ಪದ್ಮನಾಭಯ್ಯ: ಅಂದರೆ ನೀನು ಹೇಳೋದು ಅವರೆಲ್ಲಾ ನಪಾಸಾದರು. ನೀನೂ ಅವರ...

ಸಹಸ್ರಮಾನಕೆ ನಮನ

ಶತಮಾನಕೆ ನಮನ ಸಹಸ್ರ ಮಾನಕೆ ನಮನ ಹೊಸ ಶತಮಾನಕೆ ಹೊಸ ಆಲೋಚನೆ ಹೊಸ ಚಿಂತನೆ ಬರಲಿ ಶತಶತಮಾನದ ಅಂಧಶ್ರದ್ಧೆಗಳು ಇಂದೇ ತೊಲಗಿ ಬಿಡಲಿ ಮನುಜರ ನಡುವಣ ಅಡ್ಡಗೋಡೆಗಳು ಕುಸಿದು ಬಿಡಲಿ ಇಂದೇ ಜಾತಿ ಪಂಥ...

ಮರವೇ ಕಾಡಬೇಡ ನನ್ನ!

ನಾನಾಗ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದೆ.  ಪ್ರಥಮ ದರ್ಜೆಯಲ್ಲಿ ಪಾಸಾಗಿ ತೋರಿಸಬೇಕೆಂದು ಹಗಲಿರುಳೂ ಕಷ್ಟಪಟ್ಟು ಅಭ್ಯಾಸಮಾಡಿದ್ದೆ.  ಮೊದಲೆರಡು ಕನ್ನಡ ಮತ್ತು ವಿಜ್ಞಾನ ಪರೀಕ್ಷೆಗಳನ್ನು ಚೆನ್ನಾಗಿಯೇ ಬರೆದಿದ್ದೆ.  ಮೂರನೆಯದು ಇಂಗ್ಲೀಷ್ ಪರೀಕ್ಷೆ ಅಂದಿನ ಪ್ರಶ್ನೆಪತ್ರಿಕೆ ನೋಡಿ ಸಂತೋಷದಿಂದ ಹಿಗ್ಗಿದ್ದೆ....

ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಕತೆಯಾ ಕೇಳಿರಣ್ಣ ಕಲ್ಲು ಮನಸಿನ ಮುಳ್ಳು ಜನಗಳು ಹೂವು ಕೊಲ್ಲುವಂಥ || ಅಲ್ಪನ ಐಶ್ವರ್ಯ ಮಾಡುವ ಆಶ್ಚರ್ಯ ಎತ್ತ ನೋಡಿದರೂ ಕೊಲ್ಲುವ ಕೊಲ್ಲುವ || ಬದುಕೆಲ್ಲ ಬಂಡೆಯು ಹಸಿವು ರಕ್ಕಸಿಯು ಎಣಿಸಿದ ದುಡ್ಡೆಲ್ಲ ಬೆವರಿನ...

ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಯಾತಕೆ ಮಳೆ ವಾದವೊ ಶಿವಶಿವನೆ ಜೀವ ತಲ್ಲಣಿಸುತಾವೊ || ಮಳೆಯಿಲ್ಲ ಬೆಳೆಯಿಲ್ಲ ಶಿವನೆ ನಮ ಬದುಕಿಗೆ ನೆಲೆಯೆಲ್ಲಿ ಶಿವನೆ || ದಿನವೂ ಮುಗಿಲತ್ತ ದಿಟ್ಟಿಯನಿಟ್ಟು ಕಾಣದಾದೆವೊ ಹೊಟ್ಟೆಗೆ ಹಿಟ್ಟು ಎತ್ತ ನೋಡಲ್ಲಿ ಬಿಸಿಲು ರಣರಣಾ...

ಕುಂಟ ಕುರುಡರೆಂಟು ಮಂದಿ

ಕುಂಟ ಕುರುಡರೆಂಟು ಮಂದಿ ರಂಟಿ ಹೊಡೆಯಲೋ ಸೊಂಟರಗಾಳಿಗೆ ಸಿಗದೇ ಈ ಲೋಕವ ರಂಟಿ ಹೊಡೆಯಲೋ ||ಪ|| ಸುಜ್ಞಾನವೆಂಬು ಕುಂಟಿಯ ಹೂಡಿ ರಂಟಿ ಹೊಡೆಯಲೋ ಪ್ರಜ್ಞಾನವೆಂಬು ಕೂರಿಗಿ ಹೂಡಿ ಬೀಜಾ ಬಿತ್ತಲೋ ||೧|| ಕರಿಯಬೀಜಾ ಬಿಳಿಯಬೀಜಾ...
ಗಡಿಗಳ ಮೀರಿದ ಲಾಲ್ಗುಡಿ

ಗಡಿಗಳ ಮೀರಿದ ಲಾಲ್ಗುಡಿ

[caption id="attachment_6440" align="alignleft" width="220"] ಚಿತ್ರ ಸೆಲೆ: ಕರ್ನಾಟಿಕ್ ದರ್ಬಾರ್‍.ಕಾಂ[/caption] ಕರ್ನಾಟಕಿ ಸಂಗೀತದ ಆಗ್ರೇಸರರಲ್ಲಿ ಲಾಲ್ಗುಡಿ ಚಿ.ಜಯರಾಮನ್ ಒಬ್ಬರು.  ಪಿಟೀಲು ಎಂದಕೂಡಲೇ ಚೌಡಯ್ಯನವರ ಹೆಸರು ನೆನಪಿಗೆ ಬರುವಂತೆ, ವೀಣೆಯೊಂದಿಗೆ ಶೇಷಯ್ಯನವರು ನೆನಪಾಗುವಂತೆ, ಕೊಳಲಿನೊಂದಿಗೆ ಚೌರಾಸಿಯ...

ನಗೆ ಡಂಗುರ – ೨೨

ಲೇ, ನನಗೆ ಈಗ ತಿಂಗಳಿಗೆ ಪೆನ್ಷನ್ ೧೦೦೦೦/- ರೂ ಬರ್ತಾಯಿದೆ. ನನ್ನ ನಂತರ ನಿನಗೆ ಇದರಲ್ಲಿ ಅರ್ಧದಷ್ಟು ಅಂದರೆ ೫೦೦೦/ ಕೊಡಬೇಕು ಅಂತ ಬ್ಯಾಂಕಿನಲ್ಲಿ ತೀರ್ಮಾನವಾಗಿದೆಯಂತೆ. ಹೆಂಡ್ತಿ: ಅಂದರೆ ಪ್ರತಿತಿಂಗಳೂ ೫೦೦೦ ಬರುತ್ತೆ. ಅದೃಷ್ಟ...

ನಗೆ ಡಂಗುರ – ೨೧

ಆತ: ಸಾರ್, ಇಲ್ಲೇ ಹತ್ತಿರದಲ್ಲಿ `ನಮ್ಮೂರು ಹೊಟೆಲ್' ಇದೆಯಂತೆ. ಎಲ್ಲಿದೆ ಅಂತ ಕೊಂಚ ಹೇಳ್ತೀರಾ? ಈತ: ನಿಮ್ಮೂರು ಹೊಟೆಲ್ ಇಲ್ಲಿ ಹೇಗೆ ಇರಲು ಸಾಧ್ಯ? ಅದು ನಿಮ್ಮೂರಲ್ಲೇ ಇರುತ್ತದೆ. ಆತ: `ನಮ್ಮೂರು ಹೊಟೆಲ್' ಇಲ್ಲೇ...

ಪ್ರೇಯಸಿ

ಮಲೆನಾಡ ಸಿರಿಯಲಿ ಹಸಿರಾದ ಧರೆಯು ಆ ಕೆರೆಯ ದಡದಲಿ ಕನಸಿನಾಳದಲಿ-ನಾನಿರುವಾಗ ನಿನ್ನಾ.. ಸವಿ ನೆನಪು ಕೆದಕಿ... ಕೆದಕಿ ಬರುತಿರಲು ತನು-ಮನ ದಾಹದಿ ನಿನ್ನ ಸಂಗ ಬಯಸಿತು ಜಿನಗು ಮಳೆಯಲಿ... ತಂಪಾದ ಸುಳಿ-ಗಾಳಿಯಲಿ ಮಾಗಿಯ ಚಳಿ...