ಸಹಸ್ರಮಾನಕೆ ನಮನ

ಶತಮಾನಕೆ ನಮನ ಸಹಸ್ರ ಮಾನಕೆ ನಮನ ಹೊಸ ಶತಮಾನಕೆ ಹೊಸ ಆಲೋಚನೆ ಹೊಸ ಚಿಂತನೆ ಬರಲಿ ಶತಶತಮಾನದ ಅಂಧಶ್ರದ್ಧೆಗಳು ಇಂದೇ ತೊಲಗಿ ಬಿಡಲಿ ಮನುಜರ ನಡುವಣ ಅಡ್ಡಗೋಡೆಗಳು ಕುಸಿದು ಬಿಡಲಿ ಇಂದೇ ಜಾತಿ ಪಂಥ...