
ಗಡಿಗಳ ಮೀರಿದ ಲಾಲ್ಗುಡಿ
Latest posts by ರಘುನಾಥ ಚ ಹ (see all)
- ಬಂಡಾಯದ ‘ನೀಲಾಂಜನ’ ಚಂದ್ರಲೇಖ - November 4, 2020
- ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು - August 26, 2020
- ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ - June 17, 2020
ಕರ್ನಾಟಕಿ ಸಂಗೀತದ ಆಗ್ರೇಸರರಲ್ಲಿ ಲಾಲ್ಗುಡಿ ಚಿ.ಜಯರಾಮನ್ ಒಬ್ಬರು. ಪಿಟೀಲು ಎಂದಕೂಡಲೇ ಚೌಡಯ್ಯನವರ ಹೆಸರು ನೆನಪಿಗೆ ಬರುವಂತೆ, ವೀಣೆಯೊಂದಿಗೆ ಶೇಷಯ್ಯನವರು ನೆನಪಾಗುವಂತೆ, ಕೊಳಲಿನೊಂದಿಗೆ ಚೌರಾಸಿಯ ಚಿತ್ರ ಕಣ್ಣಮುಂದೆ ಬರುವಂತೆ ವಯಲಿನ್ ಜೊತೆಯಲ್ಲಿ ಲಾಲ್ಗುಡಿ ಜಯರಾಮನ್ ಅವರ ಹೆಸರು ನೆನಪಾಗುತ್ತದೆ. `ಲಾಲ್ಗುಡಿ’ಎನ್ನುವುದೇನು ಬರಿಯ ಹೆಸರಾ? ಅಲ್ಲ. ಅದೊಂದು ಸಂಗೀತದ ಗುಡಿ ಸಂಗೀತ ಸಂಸ್ಕೃತಿಯ ಪ್ರತೀಕ. ಜಯರಾಮನ್ರ ತಂದೆ ಲಾಲ್ಗುಡಿ […]