ನಾಲ್ಕು ಪ್ರಶ್ನೆಗಳಿಗೆ ಉತ್ತರ

ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು. ರಾಜನು ಒಂದು ದಿವಸ ಮಂತ್ರಿಮಾನ್ಯರೊಡನೆ ತನ್ನೋಲಗದಲ್ಲಿ ಕುಳಿತಾಗ ನೆರೆಯ ರಾಜನ ಕಡೆಯಿಂದ ಒಬ್ಬ ದೂತನು ಬಂದು, ತಾನು ತಂದ...

ನಗೆ ಡಂಗುರ – ೧೦೭

"ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ" ಶಾಮಣ್ಣ ಕೇಳಿದ. ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು! ***

ಮಾತು ಮಾತಿಗೂ ಹಂಗಿಸುವೆ

ಮಾತು ಮಾತಿಗೂ ಹಂಗಿಸುವೆ ಉತ್ಸಾಹವನೇ ಭಂಗಿಸುವೆ ಸರಿಯೇನೇ ಸರಿಯೇನೇ, ನಿನ್ನೀ ಕೋಪದ ಪರಿಯೇನೆ? ಮಾತಿನ ವ್ಯೂಹದಿ ಬಂಧಿಸುವೆ ಜೀವದ ಮೋದವ ನಂದಿಸುವೆ ಸರಿಯೇನೇ ಸರಿಯೇನೇ, ಒಲವನೆ ಇರಿವುದು ತರವೇನೇ? ಹಾಲಿಗೆ ಹುಳಿಯನು ಸೇರಿಸುವೆ ಕೂಡಿದ...

ಅರೇಬಿಯಾ

ಮೈ ಸುಟ್ಟ ಕಪ್ಪು ಬೆಟ್ಟಗಳು ಬೆತ್ತಲೆ ಮರುಭೂಮಿ ಚಿಂದಿಯಾಗಿ ಚುಚ್ಚುವ, ಕಚ್ಚುವ ಕ್ಯಾಕ್ಟಸ್ ಕೆಂಪು ಸಮುದ್ರದ ಹವಳಗಳ ಹರ್ಷೋದ್ಗಾರ ಕನಸು ತಣಿಸುವ ಇಂಧನ. ಓಯೊಸಿಸ್ ನೀರಿಗಾಗಿ ಹಲುಬಿ ಇಂಧನವನ್ನೇ ಹರಯಿಸಿಕೊಂಡ ಒಂಟೆಗಳು ಆಗೀಗಲಷ್ಟೇ ಮುಗುಳು...

ತಪ್ಪುಗಳು

ಮೈಯೆಲ್ಲಾ ಕಣ್ಣಾಗಿ ಕಾಳು ಬಿಡಿಸುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ಕಾಳಿನ ಬಟ್ಟಲಿಗೆ ಸಿಪ್ಪೆ ಸಿಪ್ಪೆಯ ಮೊರಕ್ಕೆ ಕಾಳು! ಮತ್ತೆ ಕಾಳಿನ ಬಟ್ಟಲಿನಲಿ ಸಿಪ್ಪೆಗಾಗಿ ಹುಡುಕಾಟ ಸಿಪ್ಪೆಯ ಮೊರದಾಳಕ್ಕೆ ಹುದುಗಿ ಹೋಗುವ ಪುಟ್ಟ ಕಾಳಿಗಾಗಿ ತಡಕಾಟ! ಹೆಕ್ಕುವ...

ಕ್ಷಣಗಣನೆಯ ಕಾರು!?

ಶಬ್ದದ ವೇಗ ಒಂದು ಸೆಕೆಂಡಿಗೆ ........ ಆದರೆ (ಬೆಳಕಿನ ವೇಗ-ಒಂದು ಸೆಕೆಂಡಿಗೆ........) ವಿಜ್ಞಾನಿಗಳು ಜೀವಸೃಷ್ಟಿಯ ಹೊರತು ಪ್ರಪಂಚದ ಅಣುರೇಣುಗಳಲ್ಲಿಯೂ ಹೊಸ ಅವಿಷ್ಕಾರಗಳಿಂದ ಏನೆಲ್ಲ ಚಮತ್ಕಾರಗಳನ್ನು ಇತ್ತೀಚೆಗೆ ಮಾಡುತ್ತಿದ್ದಾರೆ !! ಇದರ ಫಲವಾಗಿ ಇದೀಗ ಗಂಟೆಗೆ...
ಪುಣ್ಯವತಿ

ಪುಣ್ಯವತಿ

[caption id="attachment_6758" align="alignleft" width="158"] ಚಿತ್ರ: ಮ್ಯಾಟಿ ಸಿಂಪ್ಸನ್[/caption] "ಅಶ್ವಿನಿ, ಪದೇ ಪದೇ ನನ್ನ ನಿರ್ಧಾರನ ಬದಲಿಸೋಕೆ ಪ್ರಯತ್ನಿಸಬೇಡ. ನೀನು ಕರ್ಕೊಂಡು ಬರಲಿಲ್ಲ ಅಂತ ನಿನ್ನ ನಿಷ್ಟೂರ ಮಾಡೋರು ಯಾರಿದ್ದಾರೆ? ‘ಕೊಟ್ಟ ಹೆಣ್ಣು ಕುಲಕ್ಕೆ...

ನಗೆ ಡಂಗುರ – ೧೦೬

"ಗೃಹಶಾಂತಿಯ ರಹಸ್ಯ ಏನೆಂದು ಕೇಳಬಹುದೆ?" ಎಂದು ಹೊಸದಾಗಿ ಲಗ್ನವಾದ ಯುವಕ ಪುರೋಹಿತರನ್ನು ಕೇಳಿದ. ಪುರೋಹಿತರು: "ಅದು ಬಹಳ ಸೂಕ್ಷ್ಮ ವಿಚಾರ, ನೀನು ಒಂದಲ್ಲ ಅಂತ ಹತ್ತು ಸಾರಿ ಅವಳಿಗೆ ಹೇಳು. ಒಂದುವೇಳೆ ಆಗಲೂ ಆವಳು...

ನಿನ್ನನೆಲ್ಲಿ ನಿಂದಿಸಿದೆ?

ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ? ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ; ಯಾಕೆ ಇಂಥ ಇರಿವ ನೋಟ ನೂರು ದೂರ ಹೊರಿಸುವಾಟ ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ? ಸೆಳಿದು ತಬ್ಬಿ ತೋಳಿನೊಳಗೆ ಬಾ ಅಪ್ಸರೆ...