ಮಾತು ಮಾತಿಗೂ ಹಂಗಿಸುವೆ

ಮಾತು ಮಾತಿಗೂ ಹಂಗಿಸುವೆ ಉತ್ಸಾಹವನೇ ಭಂಗಿಸುವೆ ಸರಿಯೇನೇ ಸರಿಯೇನೇ, ನಿನ್ನೀ ಕೋಪದ ಪರಿಯೇನೆ? ಮಾತಿನ ವ್ಯೂಹದಿ ಬಂಧಿಸುವೆ ಜೀವದ ಮೋದವ ನಂದಿಸುವೆ ಸರಿಯೇನೇ ಸರಿಯೇನೇ, ಒಲವನೆ ಇರಿವುದು ತರವೇನೇ? ಹಾಲಿಗೆ ಹುಳಿಯನು ಸೇರಿಸುವೆ ಕೂಡಿದ...