ಅರೇಬಿಯಾ

ಮೈ ಸುಟ್ಟ ಕಪ್ಪು ಬೆಟ್ಟಗಳು ಬೆತ್ತಲೆ ಮರುಭೂಮಿ ಚಿಂದಿಯಾಗಿ ಚುಚ್ಚುವ, ಕಚ್ಚುವ ಕ್ಯಾಕ್ಟಸ್ ಕೆಂಪು ಸಮುದ್ರದ ಹವಳಗಳ ಹರ್ಷೋದ್ಗಾರ ಕನಸು ತಣಿಸುವ ಇಂಧನ. ಓಯೊಸಿಸ್ ನೀರಿಗಾಗಿ ಹಲುಬಿ ಇಂಧನವನ್ನೇ ಹರಯಿಸಿಕೊಂಡ ಒಂಟೆಗಳು ಆಗೀಗಲಷ್ಟೇ ಮುಗುಳು...