ನಗೆ ಹನಿ ನಗೆ ಡಂಗುರ – ೧೦೭ ಪಟ್ಟಾಭಿ ಎ ಕೆMarch 5, 2014May 28, 2015 "ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ" ಶಾಮಣ್ಣ ಕೇಳಿದ. ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು! *** Read More