ಜೀವ ಆತ್ಮರ ನಡುವೆ ಸಂವಾದ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ೧ ಆತ್ಮ: ಸುತ್ತಿ ಮೇಲೇರುವೀ ಸನಾತನ ಪಾವಟಿಗೆಯತ್ತ ಕರೆಯುವ ನಿನ್ನ: ನೆಟ್ಟಿರಲಿ ಚಿತ್ತ ಕಡಿದಾದ ಏರುವೆಯತ್ತ ಬಿರುಕೆದ್ದು ಮಣ್ಣು ಉದುರುವ ಕೋಟೆ ಕೈಪಿಡಿಯತ್ತ, ಚಿಕ್ಕೆ ಉರಿಯುವ, ಉಸಿರು ಕಟ್ಟಿಸುವ...
ಕಾಡುತಾವ ನೆನಪುಗಳು – ೧೧

ಕಾಡುತಾವ ನೆನಪುಗಳು – ೧೧

ಮೊದಲು ನನ್ನ ಸರ್ಕಾರಿ ನೌಕರಿಗಾಗಿ ಆ ತಾಲ್ಲೂಕಿಗೆ ಹೋಗಿದ್ದೆ. ಆ ಊರು 'West Bengal' ಇದ್ದ ಹಾಗೆಂದು ತಿಳಿದಿರಲಿಲ್ಲ. ಅಲ್ಲಿ ಬದುಕಿದವರು ಬೇರೆ ಎಲ್ಲಿಯಾದರೂ ಬದುಕಬಹುದಾಗಿತ್ತು ಎಂದು ತಿಳಿದಿದ್ದು, ಒಂದೆರೆಡು ವರ್ಷಗಳ ನಂತರ! ತುಂಬಾ...

ಏಸಿಯ – ಯುರೋಪು

ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು ‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು, ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ ಮಾನವಗೆ; ಮತ್ತೆ ಮಂಜು ಮುಸುಕಿದ ಮುಡಿಯು ಮೂಡಿಸಿದ...

ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ

ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ ಬುದ್ಧರಾಗಲಿ ಶಿವಶಿವಾ ಸದ್ದುಗದ್ದಲ ಸುದ್ದಿ ಹೋಗಲಿ ಶಾಂತಿ ತುಂಬಲಿ ಪ್ರಿಯಶಿವಾ ಗಂಡ ಹೆಂಡಿರ ಪ್ರೇಮ ಮಿಲನಕೆ ನಡುವೆ ಅರ್‍ಚಕ ಯಾತಕೆ ನಾವು ಆತ್ಮರು ದೇವ ತಂದೆಯು ನಡುವೆ ಧರ್‍ಮಾ...
ಪ್ರಚೋದನೆ – ಅತ್ಯಾಚಾರ ಮತ್ತು ಕಾನೂನು ಕ್ರಮ

ಪ್ರಚೋದನೆ – ಅತ್ಯಾಚಾರ ಮತ್ತು ಕಾನೂನು ಕ್ರಮ

ಅವ್ವಾ... ದಾನವ್ವಾ.. ನಿನ್ನ ಕಥೆ ಹೇಳಿ ಕಣ್ಣೀರಿಡಲು ರುಡಾಲಿಗಳನ್ನು ಹುಡುಕಬೇಕಷ್ಟೇ ಮಗಳೇ, ಕ್ರೂರ ಮೃಗಗಳ ಸಾಕುವ ಕಾಡು ಈ ನಾಡಿನ ಬೆಂಗಾಡಿನ ಬರ್‍ಭರತೆಯ ಕಥೆ ಕೇಳಿ ಕಣ್ಣೀರಿಡುತ್ತಿದೆಯಂತೆ ಮಗಳೇ.. ಆಗಷ್ಟೆ ಎದ್ದ ಮೊಗ್ಗಿನ ಪಕಳೆಗಳು...

ಆಗ-ಈಗ

ಯಿಂದೆ ನಾ ಕುಡದ್ ಮೋರೀಗ್ ಬಿದ್ದಿ ಬೆಳಗೀಗ್ ಒಂಬತ್ ಗಂಟೇಗ್ ಎದ್ದಿ ಎಂಗೆಂಗೋನೆ ಆಟೀಗ್ ಬಂದ್ರೆ ಏನ್ ಕಾಣಿಸ್ತೂಂತ್ ಅಂತಿ- ಅರ್ದಿದ್ ಬಲೇನ್ ಒಲಿಯೋ ಜಾಡನ್ ನೋಡ್ತಿದ್ಲ್ ಎಡ್ತಿ ಕುಂತಿ! ೧ * *...

ಅಗಮ್ಯ

ಮಾಯೆ ಮೈವೆತ್ತು ನಟಿಸುವಳೊ ಹೆಣ್ಣಲಿ ನಿಂತು; ಕಣ್ಸುಳಿಸಿ, ಮನವ ಕುಣಿದಾಡಿಸುವಳು. ಕೂದಲಿನ ಆಳದಲಿ, ಕುರುಳುಗಳ ಗಾಳದಲಿ, ಬಾಳೆಮೀನದ ಹಾಗೆ ಆಡಿಸುವಳು. ಮೊಗದಲಾವದೊ ಹಗಲು ಮುಸುಕ ತೆರೆವುದೊ ಏನೊ! ತುಟಿಯಲಾವುದೊ ಸಂಜೆ ಸೆಳೆವುದೆತ್ತೊ! ಕಣ್ಣುಕತ್ತಲೆಗವಿಯೆ, ನಗೆಯ...

ಅಂತರಾರ್‍ಥ

ಒಬ್ಬ ಮಠಾಧೀಶರು ತಮ್ಮ ಶಿಷ್ಯರಿಗೆ ಒಂದು ಪ್ರಶ್ನೆ ಹಾಕಿದರು. ದಾರಿಯಲ್ಲಿ ಗುರುಗಳು ನಿಮಗೆ ಭೇಟಿಯಾದರೆ ನೀವು ಅವರ ಸಮಕ್ಷಮದಲ್ಲಿ ಮಾತನಾಡಬಾರದು, ಮೌನವಾಗಿಯು, ಇರಬಾರದು. "ಹೇಳಿ, ಆಗ ನೀವೇನು ಮಾಡುತ್ತಿರಿ?" "ಕಣ್ಣಿನಲ್ಲಿ ದೀಪಾರತಿ ಎತ್ತಿ, ಮುಗುಳು...

ಎಮ್ಮನಾಳುವ ಬ್ರಿಟಿಷರ ಶಕ್ತಿ ಮೂಲವಾವುದು ಗೊತ್ತೇ?

ತಮ್ಮದೇ ರುಚಿಯೆಂದವರಿವರ ರುಚಿಗಳನ್ನು ನೆರೆಗಳೆದು ಹಮ್ಮಿನೊಳಿರ್‍ಪುದೆಲ್ಲರ ಗುಣ ಸಹಜವಿರುತಿರಲಿದನು ತಮ್ಮ ರುಚಿಗೆಳೆದಾ ಬ್ರಿಟಿಷರ ತಾಕತ್ತದದ್ಭುತವಲಾ ನಮ್ಮನೆರಡು ಶತಮಾನವಾಳಿದ ಶಕ್ತಿಗಿಂತಧಿಕವಿದು ಜ್ಯಾಮ್ ಬ್ರೆಡ್ ಬಿಸ್ಕೆಟು ಮಂಚೂರಿಗಳೆಮ್ಮನಾಳುತಿದೆ - ವಿಜ್ಞಾನೇಶ್ವರಾ *****

ಕೋಲು ಮೇಲೆನ್ನಿರೇ

ಕೋಲು ಮೇಲೆನ್ನಿರೇ ಅಜ್ಜ ಅಜ್ಜಿಗೆ ಲೇಸು | ಗೆಜ್ಜೆ ಕಾಲಿಗೆ ಲೇಸು ಮಜ್ಜಿಗೆ ಅನ್ನ ಉಣಲೇಸು | ರನ್ನದಾ ಕೋಲು ಕೋಲೆನ್ನಿರೇ || ಕೋಲು ರನ್ನದಾ ಕೋಲು ಕೋಲೆನ್ನಿರೆ || ೧ || *****...