Day: August 16, 2024

ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ

ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ ಬುದ್ಧರಾಗಲಿ ಶಿವಶಿವಾ ಸದ್ದುಗದ್ದಲ ಸುದ್ದಿ ಹೋಗಲಿ ಶಾಂತಿ ತುಂಬಲಿ ಪ್ರಿಯಶಿವಾ ಗಂಡ ಹೆಂಡಿರ ಪ್ರೇಮ ಮಿಲನಕೆ ನಡುವೆ ಅರ್‍ಚಕ ಯಾತಕೆ ನಾವು […]

ಪ್ರಚೋದನೆ – ಅತ್ಯಾಚಾರ ಮತ್ತು ಕಾನೂನು ಕ್ರಮ

ಅವ್ವಾ… ದಾನವ್ವಾ.. ನಿನ್ನ ಕಥೆ ಹೇಳಿ ಕಣ್ಣೀರಿಡಲು ರುಡಾಲಿಗಳನ್ನು ಹುಡುಕಬೇಕಷ್ಟೇ ಮಗಳೇ, ಕ್ರೂರ ಮೃಗಗಳ ಸಾಕುವ ಕಾಡು ಈ ನಾಡಿನ ಬೆಂಗಾಡಿನ ಬರ್‍ಭರತೆಯ ಕಥೆ ಕೇಳಿ ಕಣ್ಣೀರಿಡುತ್ತಿದೆಯಂತೆ […]

ಆಗ-ಈಗ

ಯಿಂದೆ ನಾ ಕುಡದ್ ಮೋರೀಗ್ ಬಿದ್ದಿ ಬೆಳಗೀಗ್ ಒಂಬತ್ ಗಂಟೇಗ್ ಎದ್ದಿ ಎಂಗೆಂಗೋನೆ ಆಟೀಗ್ ಬಂದ್ರೆ ಏನ್ ಕಾಣಿಸ್ತೂಂತ್ ಅಂತಿ- ಅರ್ದಿದ್ ಬಲೇನ್ ಒಲಿಯೋ ಜಾಡನ್ ನೋಡ್ತಿದ್ಲ್ […]