
ಕೋಲು ಮೇಲೆನ್ನಿರೇ ಅಜ್ಜ ಅಜ್ಜಿಗೆ ಲೇಸು | ಗೆಜ್ಜೆ ಕಾಲಿಗೆ ಲೇಸು ಮಜ್ಜಿಗೆ ಅನ್ನ ಉಣಲೇಸು | ರನ್ನದಾ ಕೋಲು ಕೋಲೆನ್ನಿರೇ || ಕೋಲು ರನ್ನದಾ ಕೋಲು ಕೋಲೆನ್ನಿರೆ || ೧ || ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರ...
ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ ಬಂದೆಯಾ ಭುವಿಗೆ ಮಾನವಾ ಅತ್ಯಮುಲ್ಯದ ಈ ದೇಹವ ಪಡೆದು ಆಗ ಬೇಡ ನೀನೆಂದು ದಾನವಾ ಬರುವಾಗ ಬಂದೆ ದೇಹದೊಂದಿಗೆ ಹೋಗುವಾಗ ಶರೀರವು ಬಾರದು ಹೊನ್ನು ಸಂಪತ್ತು ಸಂಚಯಿಸಿದ್ದು ನಿನ್ನ ಸಾವಿಗೆ ಅದು ಅಡ್ಡಬಾರದು ಬಂಧು ಬಾಂಧವರ...















