ಕನ್ನಡ ಕನ್ನಡ

ನಮ್ಮ ನೆಲವಿದು ಕನ್ನಡ ನಮ್ಮ ಜಲವಿದು ಕನ್ನಡ ನಮ್ಮ ನಾಡಿದು ಕನ್ನಡ ಕನ್ನಡ ಕನ್ನಡ || ಶಿಲ್ಪ ಕಲ್ಪತಲ್ಪವಲ್ಲಿ ಅಂದ ಚೆಂದ ಒಲ್ಮೆಯಲಿ ಒಲುಮೆ ಚಿಲುಮೆ ನಲುಮೆ ತಂಗಾಳಿಯಲಿ ತಂಪ ಸೂಸಿ ಇಂಪಾಗಿ ಕೇಳ...

ತಾಯೆ

ದೇವಿ ನೀನು ಈ ಜಗವನ್ನ ಆಡಿಸುವಾಕೆ ನೀನೇ ಮಾಯೆ ಸಕಲ ಜೀವಾತ್ಮಗಳ ತಾಯೆ ನೀನೇ ಕಾಯ ಮೋಡಗಳ ಮರೆಯಲಿ ಚಂದ್ರ ಅವಿತರೆ ಇಲ್ಲವಾದನೇ ರಾತ್ರಿಯ ಕತ್ತಲಿನಲಿ ಸೂರ್‍ಯ ಕಾಣದಾದರೆ ಕರಗಿದನೇ ಹುಚ್ಚು ಭ್ರಮೆಗೆ ಮನುಜ...
ಸುಭದ್ರೆ – ೧೫

ಸುಭದ್ರೆ – ೧೫

ಶಂಕರರಾಯನಿಗೆ ಪುನಹೆಯ ಡಾಕ್ಟರುಗಳು ಮಾಡಿದ ಚಿಕಿತ್ಸೆಯಿಂದ ಸ್ವಲ್ಪವೂ ಗುಣವಾಗಲಿಲ್ಲವೆಂದು ಹಿಂದೆಯೇ ಹೇಳಿದ್ದೇವಷ್ಟೆ. ಅತನ ರೋಗದಸಮಾಚಾರವು ಗವರ್ನರ` ಸಾಹೇಬನಿಗೆ ಮುಟ್ಟಿ ಆತನು ತನ್ನ ಸ್ವಂತ ವೈದ್ಯನಾದ ಕಾಕ್ಸ್ ಎಂಬುವನನ್ನು ಕಳುಹಿಸಿ ಕೊಟ್ಟನು. ಕಾಕ್ಸ್ ಸಾಹೇಬನು ಶಂಕರರಾಯನ...

ಮಾತೃವಾಣಿ

ಒಳುಬೇರಿನಲ್ಲೆ ಕಡುಬೇರೆಯಾಗಿ ಚೊಕ್ಕಾದ ರೂಪವಾಂತು ವರ ಬೇಡಿಕೊಂಬ ಸ್ಥಿರಲಗ್ನ ಬಂತು ಹತ್ತಿರಕೆ ಹೊತ್ತು ಬಂತು ಹೇ ದೊರೆಯೆ ನಿನ್ನ ವಿಜಯಕ್ಕೆ ತಕ್ಕ ಮತಿಯೇರುವಂತೆ ಮಾಡು ಸಟಿ ತಳ್ಳಿ ನಿನ್ನ ದಿಟದಲ್ಲಿ ಮೂಡಿ ಬರುವಂಥ ಬಲವ...

ಹಣದ ಕುಣಿತ

ಕುಣಿ ಕುಣಿ ಹಣವೇ ಝಣಝಣಾ! ಮಾಡುವೆ ಹಬ್ಬಾ ದಿನಾದಿನಾ! ಘಿಲ್ ಘಿಲ್ ಥಕ್‌ಥಕ್ ಥೈ!..... ಬಿಲ್ಲಿಗೆ ಮೂರೇ ಪೈ! ರಾಣಿಯ ಕಾಲಿಗೆ ಪಿಲ್ಲಿ.... ಆಣೆಗೆ ನಾಲುಕು ಬಿಲ್ಲಿ ! ನವಿಲಿನ ಕುಣಿತವು ಕಾಣೇ.... ಚವಲಿಗೆ...

ಅಣ್ಣ ಎನ್ನ ಬಸವಣ್ಣ

ಅಣ್ಣ ಎನ್ನ ಬಸವಣ್ಣ ಕಲ್ಯಾಣ ಬಸವಣ್ಣ| ಕ್ರಾಂತಿಯೋಗಿ ಬಸವಣ್ಣ|| ಕಾಯಕಯೋಗಿ ಬಸವಣ್ಣ ಕರ್ಮಯೋಗಿ ಬಸವಣ್ಣ| ಕರುಣಾಳು ಬಸವಣ್ಣ ಅಂತರಂಗ ಬಹಿರಂಗಶುದ್ಧಿ ಬಸವಣ್ಣ ನಮ್ಮಯ ಆತ್ಮೋದ್ಧಾರಿ ಬಸವಣ್ಣ|| ತನುವ ದೇಗುಲ ಮಾಡಿ ಶಿರವ ಹೊನ್ನ ಕಳಸವಮಾಡಿ...

ಮೊಟ್ಮೊದಲು

ನನಗೂನೆ ಯೆಂಡಕ್ಕು ಬಲಬಲೆ ದೋಸ್ತಿ. ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ. ನಂಗ್ ಎಸರು ಯೋಳ್ತಾರೆ-ರ್ರರ್ರರ್ರರ್ರರ್ರತ್ನ. ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ. ೧ ಮಾಬಾರ್‍ತ ಬರೆಯಾಕೆ ಯಾಸಂಗ್ ಇನಾಯ್ಕ ಸಿಕ್ದಂಗೆ ನಂಗ್...
ಮಹಿಳೆ ಮತ್ತು ಮಧ್ಯಕಾಲೀನ ಸಾಹಿತ್ಯ

ಮಹಿಳೆ ಮತ್ತು ಮಧ್ಯಕಾಲೀನ ಸಾಹಿತ್ಯ

ಹೆಣ್ಣು ಎಲ್ಲಾ ಕೆಡುಕಿನ ಮೂಲ - ಮಹಾಭಾರತ ಹೆಣ್ಣು ಪಾಪಿ, ಗುಲಾಮಳು - ಭಗವದ್ಗೀತೆ ಸಧ್ಯ, ನಾನು ಹೆಣ್ಣಾಗಿ ಹುಟ್ಟಲಿಲ್ಲ - ಪ್ಲೇಟೋ ಇಂದು ಮನೆಯಲ್ಲಿ ದೀಪ ಹಚ್ಚುವುದು ಬೇಡ, ಹೆಣ್ಣು ಹುಟ್ಟಿದೆ -...

ನಮ್ಮ ಶಾಲೆ

ಊರ ಮುಂದಿನ ಬಯಲಿನಲ್ಲಿ ಇಹುದು ನಮ್ಮ ಶಾಲೆ ಇದರ ಸುತ್ತ ಹಳ್ಳಿಯ ಜನರು ಮಾಡುತಿಹರು ಕೊಳೆ ಚಿಕ್ಕದಾದ ಹಳೆಯ ಕೆಂಪು ಹೆಂಚು ಹಾಕಿರುವುದು ಬೇಲಿ ಇಲ್ಲ ಬಯಲು ಜಾಗ ಕತ್ತೆ ಸಂತೆ ನೆರೆವುದು ತರಗತಿ...

ಮೋಡ

ಜಗದ ಜೀವವನುಂಡು ಹಲವು ಬಗಗಳ ಕಂಡು ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ. ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು ಹಸಿತ ವದನದಿ...