ಅಳಿಯನ ಅರ್ಹತೆ

ಜೀನಹಂಕನಾದ ಶ್ರೀಮಂತನಿಗೆ ಒಬ್ಬಳೇ ಮಗಳಿದ್ದಳು. ಅವನು ಯುಕ್ತಿಪರಿಯುಕ್ತಿಗಳಿಂದ ಸಾಕಷ್ಟು ಗಳಿಸಿದ್ದನು. ಹಾಗೂ ಜಿಪುಣತನದಿಂದ ಖರ್ಚುಮಾಡಿ ಬೇಕಾದಷ್ಟು ಉಳಿಸಿದ್ದನು. ತಾನು ಸಂಗ್ರಹಿಸಿದ ಆಸ್ತಿಯನ್ನೆಲ್ಲ ಕಾಯ್ದುಕೊಂಡು ಹೋಗಬಲ್ಲ ವರ ಸಿಕ್ಕರೆ, ಅವನನ್ನು ಅಳಿಯತನಕ್ಕೆ ಇಟ್ಟುಕೊಳ್ಳಬೇಕೆಂದು ನಿರ್ಣಯಿಸಿದ್ದನು. ಅದೆಷ್ಟೋ...

ನಗೆ ಡಂಗುರ – ೭೬

ಒಬ್ಬನಿಗೆ ಲಾಟರಿ ಹುಚ್ಚು ಇತ್ತು. ಆತ ಹೃದ್ರೋಗಿ ಕೂಡ. ಒಮ್ಮ ಲಾಟರಿಯಲ್ಲಿ ಅತನಿಗೆ ೫೦ ಲಕ್ಷ ಬಹುಮಾನ ಬಂತು. ಈ ವಿಚಾರವನ್ನೂ ಧಿಡೀರನೆ ಹೇಳಿಬಿಟ್ಟರೆ ಅಪಾಯದ ಸಂದರ್ಭವೆಂದು ತಿಳಿದು ವೈದ್ಯರ ಮೂಲಕ ಈ ಸಂದೇಶವನ್ನು...

ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ

ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ ನಿನ್ನೆದುರು ಏನಿಲ್ಲ ಮಾನಾವಮಾನ! ನಿಗಿ ನಿಗೀ ಉರಿಯುವ ಕೆಂಡ ಈ ಮನಸು ಘಮ ಘಮದ ಹುಡಿಧೂಪ ನೀನಿತ್ತ ಕನಸು ಬಿದ್ದಂತೆ ಹುಡಿ ಧೂಪ ಉರಿ ಕಾರಿ ಬಣ್ಣ ಏಳುವುವು...

ಅಸ್ಮಿತೆ

ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ ಪಿಝಾಹಟ್‌ದಲ್ಲಿ ಕುಳಿತಾಗ ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ ಇರುವಾಗಲೂ ಇಲ್ಲಿ ಎಲ್ಲರೆದೆಯಲಿ ಹಕ್ಕಿಗಳೇನೇನೋ ಮಾತಾಡುತ್ತವೆ. ಏನೆಲ್ಲ ಐಶಾರಾಮಿ ಬದುಕು ವಿದೇಶಗಳಲಿ ಆದರೂ...

ಅಶ್ಲೀಲ ಅಂಬೋದು ಡ್ರೆಸ್‍ನಾಗಲ್ಲ ಇರೋದು

ಬೆಂಗಳೂರು ಇಸ್ವ ಇದ್ಯಾನಿಲಯದಾಗೆ ಪಾಠ ಮಾಡೋ ಹಳೆ ತಲೆಗಳೆಲ್ಲ ತಕರಾರು ತೆಗದವ್ರೆ. ಹುಡ್ಗೀರು ಅರೆಬೆತ್ತಲೆ ಡ್ರೆಸ್ ಹಾಕ್ಕಂಡು ಬಂದು ನಮ್ಮ ಎದುರ್ನಾಗೆ ಕುಂತ್ರೆ ನಾವಾರ ಪಾಠ ಮಾಡೋದೆಂಗೆ? ಅವರ ಮೈಸಿರಿಯ ನೋಡಿಯೂ ನೋಡದಂತಿರಲಾರದೆ; ನೋಡಿ...

ಮೀರಬಾರದಲ್ಲ ಹೊತ್ತು

ರಾಜಕುಮಾರನ ಹೊತ್ತ ಕುದುರೆಗೆ ಉಸಿರು ಬಿಗಿಹಿಡಿದು ನೇರ ಹಾದಿಗೆ ಕಣ್ಣು ಜಡಿದು ಸುಮ್ಮನೆ ಓಡುವ ಉಮೇದು. ನೆಲದ ಆಳಗಳನರಿಯದ ಅದರ ತುಡಿತಕ್ಕೆ ಸ್ಪಂದಿಸದ ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ ಕುದುರೆ ಕಾಲುಗಳಿಗೋ ಚಕ್ರ. ಒಮ್ಮೆಯೂ...

ಪ್ರಾರ್ಥನೆ

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ ರೋಮಾಂಚನವ ಚಿಗುರಿಸಿ ರಂದ್ರರಂದ್ರವ ಬಯಲಗಾಳಿಗೆ ತೆರೆಸೋ ನೀಲಿಗಟ್ಟಿರುವೀ ಧಮನಿಗಳಲ್ಲಿ ಕೆಚ್ಚು ರೊಚ್ಚಿನ ಕೆಂಪು ಹರಿಸೋ ಒಣಗಿ...

ಲೆಕ್ಕಾಚಾರದ ಅತ್ತೆ

ಒಂದೂರಲ್ಲಿ ತಾಯಿ ಮಗ ಇದ್ದರು. ಮಗನ ಹೆಂಡತಿಯೂ ಬಂದಿದ್ದಳು. ಸೊಸೆಯ ಕೈಯಿಂದ ಅಡಿಗೆ ಮಾಡಿಸುವಾಗ ಅತ್ತೆಯು ಹಿಟ್ಟು, ಬೇಳೆ, ಖಾರಗಳನ್ನಲ್ಲ ಲೆಕ್ಕಾಚಾರದಿಂದ ತೆಗೆದುಕೊಡುವಳು. ಅದರಿಂದ ಅಡಿಗೆ ಹಾಳಾಗುವುದಕ್ಕೆ ಅವಕಾಶವೇ ಇಲ್ಲವೆಂದು ಅತ್ತೆ ಬಗೆದ್ದಿದ್ದಳು. ಮಕರಸಂಕ್ರಮಣದ...

ನಗೆ ಡಂಗುರ – ೭೫

ಈತ: ಸ್ನೇಹಿತನ ಕೂಡ ಮಾತನಾಡುತ್ತಾ, ಇನ್ನೊಂದು ವಿಚಾರ: "ನಾನು ಈ ದಿನ ನನ್ನ ಲವರ್‌ಗೆ ನನ್ನ ಪ್ರೇಮಪತ್ರವನ್ನು ಬರೆದು ನೇರವಾಗಿ ಅವರ ಮನೆಗೆ ಹೋಗಿ ಗೇಟ್ ಬಳಿ ನಿಂತಿದ್ದ ಅವಳ ತಂದೆಯ ಕೈಗೇ ಕೊಟ್ಟೆ....

ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ?

ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ ಚೆಲುವೆ ಯಾವ ಮಾಯೆ ನುಡಿಸಿ ತೆಗೆದೆ ಎದೆಬಾಗಿಲ ಒಲವೆ? ತಂಗಳಾದ ಬಾಳಿನಲ್ಲಿ ತಿಂಗಳೊಂದು ಮೂಡಿತು ಹಂಗಿನಲ್ಲಿ ನಮೆದ ಜೀವಕೊಂದು ಬೆಳಕ ಹಾಡಿತು ದಿನದ ದುಃಖ ದುಡಿತ ಇದ್ದಂತೇ...