ಈತ: ಸ್ನೇಹಿತನ ಕೂಡ ಮಾತನಾಡುತ್ತಾ, ಇನ್ನೊಂದು ವಿಚಾರ: “ನಾನು ಈ ದಿನ ನನ್ನ ಲವರ್‌ಗೆ ನನ್ನ ಪ್ರೇಮಪತ್ರವನ್ನು ಬರೆದು ನೇರವಾಗಿ ಅವರ ಮನೆಗೆ
ಹೋಗಿ ಗೇಟ್ ಬಳಿ ನಿಂತಿದ್ದ ಅವಳ ತಂದೆಯ ಕೈಗೇ ಕೊಟ್ಟೆ. ಅವರು ನನ್ನನ್ನು ನೀನು ಹೊಸ ಪೋಸ್ಟ್‌‍ಮ್ಯಾನ್ ಹೌದು ತಾನೆ ಎಂದು ಕೇಳಿದರು. ಹೌದು ಎಂದೆ!”
***