ಕೆಂಪಿರುವೆಗಳು

ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ ಟಿ. ವಿ. ನೋಡುವುದೆಂದರೆ ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ ಪೇಪರ್ ಪುಟಗಳು ತೆಗೆದರೆ ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು- ಘನಂದಾರಿ ಕೆಲಸ ಮಾಡುತ್ತೇನೆನ್ನುವವರ ಆರೋಪ ಪ್ರತ್ಯಾರೋಪ ಕೂಗಾಟ. ಕಸ, ನೆಲ,...
ರೂಪವಿಸ್ಮಯ ಮತ್ತು ರೂಪವಿಸ್ಮೃತಿ

ರೂಪವಿಸ್ಮಯ ಮತ್ತು ರೂಪವಿಸ್ಮೃತಿ

'ಸುದೀರ್ಘವೂ ಸೃಜನಶೀಲವೂ ಆದ ಬದುಕನ್ನು ಬದುಕಿದ ಇತರ ಶ್ರೇಷ್ಠ ಕಲಾವಿದರಂತೆಯೇ, ಬರ್ನಿನಿ ಕೂಡಾ ವ್ಯಕ್ತಿಗತವಾದ ತನ್ನದೇ ತಡವಾದ ಶೈಲಿಯೊಂದನ್ನು ರೂಪಿಸಿಕೊಂಡ. ಈ ಸಾದೃಶ್ಯವನ್ನು, ಉದಾಹರಣೆಗೆ, ರೆಂಬ್ರಾಂಟ್ ಅಥವಾ ಬಿಥೋವೆನ್‌ರ ಜತೆ ಇನ್ನೂ ಮುಂದಕ್ಕೆ ಒಯ್ಯುವುದು...

ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ)

ಪಾಂಡೋರೊಂದು ಮುರುದಂಗಾ ಲಿಡೀದಾರೋ ನಾರಾಣ ತಾಲಾವ ಹಿಡಿದಾನೋ || ೧ || ಪಾರಾವತಿ ಲುರುಗೆಜ್ಜೇನ ಹಿಡಿದಾಲೋ ಮೂಡಿನೊಂದು ಮುಂದಾಗೀ ನಡೆದಾರೋ || ೨ || ಮೂಡಿಗೊಂದು ಮೊಕುವಾಕೇ ನಿಂತಾರೋ ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ...

ಅರಿತೊಡಾ ಮರಕು ಗೊಬ್ಬರಕು ಅಂತರವದೇನು?

ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ - ವಿಜ್ಞಾನೇಶ್ವರಾ *****

ಹಲ್ಲು

ಮಂಜುವಿಗೆ ಶೀಲಾ ಹೇಳಿದ್ಲು - "ರೀ ಬಾಚಣಿಗೆಯ ಒಂದು ಹಲ್ಲು ಮುರಿದು ಹೋಗಿದೆ, ಹೊಸ ಬಾಚಣಿಗೆ ತನ್ನಿ" ಮಂಜ: "ಒಂದು ಹಲ್ಲು ಮುರಿದ್ರೆ ಹೊಸ ಹಣಿಗೆ ಯಾಕೆ?" ಶೀಲಾ: "ಅದರಲ್ಲಿ ಉಳಿದಿದ್ದು ಒಂದೇ ಹಲ್ಲು.."...

ಬದಲಾಗದವರು

ಬೆನ್ನು ಬಾಗಿಸಿಕೊಂಡು ತಂದುದನ್ನು ಅಟ್ಟುಕೊಂಡು ಉಟ್ಟುಕೊಂಡು ಪಾಡು ಪಟ್ಟುಕೊಂಡು ಜೀ ಹುಜೂರ್ ಹಾಡಿಕೊಂಡು ಉಸಿರು ಬಿಡಲು ಅಪಣೆ ಬೇಡಿಕೊಂಡು ಕೀ ಕೊಟ್ಟ ಗೊಂಬೆಗಳಂತೆ ಕುಣಿಯುವವರು ನಾವು ಕುಣಿಸುವವರು ನೀವು. ನಿಮ್ಮ ಪಾದಕ್ಕೆ ಮೂಗುದಾರಕ್ಕೆ ಮಣಿದು...
ವಚನ ವಿಚಾರ – ಸಾವು?

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು. ನೋಡಾ ಅಯ್ಯಾ ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು...