ಭಾವನಾ ಪ್ರಪಂಚ

ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ...

ಯಾರು ಸೃಷ್ಟಿಯ ಹೀಗೆ ಹೂಡಿದವನು?

ಯಾರು ಸೃಷ್ಟಿಯ ಹೀಗೆ ಹೂಡಿದವನು ಅದರ ನಡಿಗೆಗೆ ತಾಳ ನೀಡಿದವನು? ಯಾರು ದೇಹದಿ ಜೀವ ಇರಿಸಿದವನು ಜೀವದಲಿ ಭಾವವ ಮೊಳೆಸಿದವನು ನೊಂದರೂ ಮಾಯುವ ಕನಸನ್ನು ನೇಯುವ ಸತ್ವವನು ಮನಸಿನಲಿ ಬೆಳೆಸಿದವನು? ನಿದ್ದೆಯಲು ನಮ್ಮನ್ನು ಕಾಯುವವನು...
ಅನ್ವೇಷಣೆ – ದಾರಿ

ಅನ್ವೇಷಣೆ – ದಾರಿ

[caption id="attachment_7937" align="alignleft" width="300"] ಚಿತ್ರ: ಕ್ರಿಸ್[/caption] ಜನ ಪೆಟ್ಟಿಗೆ ಸಾಮಾನು ಸರಂಜಾಮುಗಳೊಂದಿಗೆ ಗೇಟಿನತ್ತ ಧಾವಿಸುತ್ತಿದ್ದಂತೆ ಗಾಳಿ ಮಳೆ ಹೊಡೆಯುವುದಕ್ಕೆ ಶುರುವಾಯಿತು. ದೊಡ್ಡ ದೊಡ್ಡ ಮಳೆಯ ಹನಿಗಳು ಸ್ಟೇಷನ್ನಿನ ಹಂಚಿನ ಮಾಡಿನ ಮೇಲೆ ಬಿದ್ದು...

ಪುಟ್ಟನ ಜ್ಯೋಗ್ರಫಿ

ಏರಿ ಏರಿ ಬೆಟ್ಪ ಇಳಿದು ಇಳಿದು ಕಣಿವೆ ಬಿಚ್ಚಿ ಬಿಚ್ಚಿ ಬಯಲು ಒಡೆದು ಒಡೆದು ಕವಲು ಕರಗಿ ಕರಗಿ ಹೊಯಿಗೆ ಮರುಗಿ ಮರುಗಿ ಮರುಭೂಮಿ ಗೊಣಗಿ ಗೊಣಗಿ ಗೊಂಡಾರಣ್ಯ ಹೊಗಳಿ ಹೊಗಳಿ ಹಿಮಾಲಯ! ಜಪಿಸಿ...

ಲಲಿತಾಂಗಿ

ತುಂಬು ಜವ್ವನದಬಲೆ ಪತಿರಹಿತೆ ಶೋಕಾರ್ತೆ ಕಾಡುಮೇಡನು ದಾಟಿ ಭಯದಿಂದ ಓಡಿಹಳು ಒಬ್ಬಳೇ ಓಡಿಹಳು ಅಡಗಿಹಳು ಗುಹೆಯಲ್ಲಿ ಬಾಲೆ ಲಲಿತಾಂಗಿ. ಹುಲಿಕರಡಿಯೆಲ್ಲಿಹವೊ ವಿಷಸರ್ಪವೆಲ್ಲಿಹವೊ ಎಂದಾಕೆ ನಡುಗಿಹಳು ನಡುಗಿ ಗುಹೆಯನ್ನು ಬಿಟ್ಟು ಮುಂದೆ ಮುಂದೋಡಿಹಳು ಮೈಮರೆತು ಓಡಿಹಳು...

ನಮ್ಮ ಉಗಾದಿ…

ಉಗಾದಿ ಬಂದಿದೆ, ತಗಾದಿ ತಂದಿದೇ... ಮನ ಮನೆಗೆ! ಬೇವು ಬೆಲ್ಲ ತಂದಿದೆ! ಮುರುಕು ಗೋಡೆಗೆ... ಕೆಮ್ಮಣ್ಣು, ಸುಣ್ಣ, ಬಣ್ಣ, ಬಂದಿದೆ! ಅಂಗಳಕೆ ಕುಂಕುಮ, ಚಂದ್ರ ಬುಕ್ಕಿಟ್ಟು ಚೆಲ್ಲಿ, ರಂಗೋಲಿ ತಂದಿದೆ. ೧ ಹರಕು ಚೊಣ್ಣ,...

ನೀವಿಬ್ರೂ ಒಂದೇ

ನನಗೆ ನೀನೂ ಒಂದೇ ಅವನೂ ಒಂದೇ ನಿಮ್ಮ ಜಗಳ ಬೇಡಾಂತಾನೆ ನಿಮ್ಮ ನಿಮ್ಮ ಇಷ್ಟದಂತೆ ಒಬ್ಬನಿಗೆ ಹಗಲು, ಇನ್ನೊಬ್ಬನಿಗೆ ರಾತ್ರಿ ಹಿಸೆ ಮಾಡಿಕೊಟ್ಟಿದ್ದೀನಿ ನೀವುಗಳು ಅಂದುಕೊಂಡಿರೋದು ಈ ಹಗಲು ರಾತ್ರಿಯೆಲ್ಲ ನಿಮ್ಮಿಂದ ಆದ್ರೆ ದಯವಿಟ್ಟು...

ಚಾರಿತ್ರಹೀನಳ ಚರಿತ್ರೆ

ಇವಳ ಹುಲ್ಲು ಹುದುಗಲಿನಂಥ, ಕಳ್ಳಕೆಸರಿನಂಥ, ವಿಲವಿಲಿ ಹುಳ ಹರಿದಾಡುವಂಥ ಚಾರಿತ್ರ ಹೀನ ಚರಿತ್ರೆಯು ಪಾತಾಳಕ್ಕೆ ಬೇರಿಳಿಸಿದೆ ಮೇಲಿನ ತೊಳೆಯೋಣ ತಿಕ್ಕೋಣಗಳೆಲ್ಲ ಮೋಟುಮರಕ್ಕೆ ಗಾಳಿ ಮಾಡುವ ಪರಿಣಾಮವಷ್ಟೆ ಸಾವಿರಾರು ವರ್ಷಗಳ ಇವಳ ಹಳಸು ರೋಗ ವಂಶಾನುಗತವಾಗಿ...