ಪುಟ್ಟನ ಜ್ಯೋಗ್ರಫಿ

ಏರಿ ಏರಿ ಬೆಟ್ಪ ಇಳಿದು ಇಳಿದು ಕಣಿವೆ ಬಿಚ್ಚಿ ಬಿಚ್ಚಿ ಬಯಲು ಒಡೆದು ಒಡೆದು ಕವಲು ಕರಗಿ ಕರಗಿ ಹೊಯಿಗೆ ಮರುಗಿ ಮರುಗಿ ಮರುಭೂಮಿ ಗೊಣಗಿ ಗೊಣಗಿ ಗೊಂಡಾರಣ್ಯ ಹೊಗಳಿ ಹೊಗಳಿ ಹಿಮಾಲಯ! ಜಪಿಸಿ...

ಲಲಿತಾಂಗಿ

ತುಂಬು ಜವ್ವನದಬಲೆ ಪತಿರಹಿತೆ ಶೋಕಾರ್ತೆ ಕಾಡುಮೇಡನು ದಾಟಿ ಭಯದಿಂದ ಓಡಿಹಳು ಒಬ್ಬಳೇ ಓಡಿಹಳು ಅಡಗಿಹಳು ಗುಹೆಯಲ್ಲಿ ಬಾಲೆ ಲಲಿತಾಂಗಿ. ಹುಲಿಕರಡಿಯೆಲ್ಲಿಹವೊ ವಿಷಸರ್ಪವೆಲ್ಲಿಹವೊ ಎಂದಾಕೆ ನಡುಗಿಹಳು ನಡುಗಿ ಗುಹೆಯನ್ನು ಬಿಟ್ಟು ಮುಂದೆ ಮುಂದೋಡಿಹಳು ಮೈಮರೆತು ಓಡಿಹಳು...