ಅಸ್ತಿತ್ವ

ನನ್ನ ಮನೆಯ ಒಡತಿ ನೀನು, ನನ್ನ ಮಕ್ಕಳ ತಾಯಿ ನೀನು, ಮೌನವಾಗಿ ತಲೆ ತಗ್ಗಿಸಿ ಎಲ್ಲರ ಸೇವೆ ಮಾಡುವ ನಿನಗೆ ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ ಮರಿಯಮ್, ಖತೀಜಾ ಹಾಗೂ ಬೀವಿ ಫಾತೀಮಾರಂತೆ ನಾವು...

ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು ಜನ ಸಾಮಾನ್ಯರಿಗೆ ಶರಣು ಅನ್ಯರಿಗೆ ಶರಣು ಅನನ್ಯರಿಗೆ ಶರಣು ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು ಹೊನ್ನೆ ಮರದಡಿ ಕೂತವರಿಗೆ ಚೆನ್ನೆಯಾಡುವ ಕನ್ನೆಯರಿಗೆ ಕನ್ನಡದ ಜಾಣೆಯರಿಗೆ ಕನ್ನಡದ ಜಾಣರಿಗೆ ಬಹಳ ಶರಣು...
ಪಾಲ್ಮರ್ ಕತೆ

ಪಾಲ್ಮರ್ ಕತೆ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಪಾಲ್ಮರ್ ಎಂಬ ಶ್ರೀಮಂತ ದಂತ ವೈದ್ಯನಿದ್ದಾನೆ. ತನ್ನ ವೃತ್ತಿಗಿಂತಾ ಪ್ರವೃತ್ತಿಯ ಬಗ್ಗೆ ವಿಪರೀತ ಹುಚ್ಚು. ವನ್ಯ ಜೀವಿಗಳ ಬೇಟೆಯಾಡುವುದು! ಕೆಲವರನ್ನು ಸುಟ್ಟರೂ ಹುಟ್ಟು ಗುಣ ಹೋಗಲಾರದು... ಎಂಬಂತೇ ಪಾಲ್ಮರ್ ಈ...

ಭಾವ ಇರದ ಕವಿತೆ

ಭಾವ ಇರದ ಕವಿತೆ ಅದು ಅಕ್ಷರಮಾಲೆ ಜೀವ ಇರದ ಚರಿತೆ ಅದು ನೆನಪಿನ ಓಲೆ ಹರಿವು ಇರದ ಅರಿವು ಅಹುದು ಜಗಕೆ ಕೊಳಕು ತಿರುವು ಇರದ ಬದುಕು ಅದು ಯಾತರ ಬದುಕು? ನೋಟ ಇರದ...

ಅವಲಂಬನ

ನೋಡಿ ಕೊಂಡು ಬರಲಿ ಯಾರಿಗಾದರು ಸಹಜವಲ್ಲವೆ ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ. ಹೊತ್ತು ತರಲಿ ನೆನಪಿನ ಬುತ್ತಿಯನು ನೆನಪು ಉತ್ತೇಜನಕಾರಿಯಲ್ಲವೆ! ನಾವಾದರೆ ಎಲ್ಲೆಲ್ಲೋ ತಿರುಗಿ ಬರುವೆವು ಅವಳಿನ್ನೆಲ್ಲಿಗೆ ಹೋಗಿ ಬರಬೇಕು...

ಏನಾಗುವೆ?

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ... ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ... 'ತಾಯಿಗಿಂತ ದೇವರಿಲ್ಲ... ಜನನಿ ತಾನೆ ಮೊದಲ ಗುರುವು' ಕಂಠಪಾಠ ಒಪ್ಪಿಸಿ ಉದ್ದಂಡ ನಮಸ್ಕರಿಸಿ...
ಒಡೆದು ಹೋಗದ ಗೊಂಬೆ

ಒಡೆದು ಹೋಗದ ಗೊಂಬೆ

ಮೂಲ: ಆರ್ ಕೆ ನಾರಾಯಣ್ ಸಾಯಂಕಾಲ ಅಪ್ಪ ಮನೆಗೆ ಬಂದಾಗ ಲೀಲಳ ಉತ್ಸಾಹವನ್ನು ನೋಡಬೇಕು. ಸಂತೋಷದ ಭರದಲ್ಲಿ ಚಪ್ಪಾಳೆ ತಟ್ಟಿಕೊಂಡು ಕುಣಿದಾಡಿ ಅಪ್ಪ ಮೆಟ್ಟಲು ಹತ್ತಿ ವರಾಂಡದೊಳಕ್ಕೆ ಬಂದೊಡನೆ ಓಡಿಹೋಗಿ ಅವರ ಕಾಲುಗಳನ್ನು ಕಟ್ಟಿಕೊಂಡುಬಿಟ್ಟಳು....

ನಮ್ಮ ಚಲುವ ಕನ್ನಡ ನಾಡು

ಕನ್ನಡ ನಾಡು ನಮ್ಮ ನಾಡು ಭುವನೇಶ್ವರಿ ಮಡಿಲಲಿ ಪವಡಿಸಿದ ನಾಡು ಕನ್ನಡ ಚೆಲ್ವ ಕುವರ ಕುವರಿಯರ ನಾಡು ನಮ್ಮ ಚಲುವ ಕನ್ನಡ ನಾಡು ಸುಂದರ ಬನ ಸಿರಿಗಳ ಸಾಲೇ ಸಹ್ಯಾದ್ರಿ ಮಡಿಲಲಿ ಬೆಳೆದಿಹ ನಾಡೆ...