ಕನ್ನಡಿ ಕಥೆ
ಕನ್ನಡಿಗೆ ಮುಖ ಎದುರಾದಾಗ ಪಾತ್ರಧಾರಿಯ ಭವ್ಯ ಕಥೆ ಮುಖವಿಲ್ಲದಾಗ ಪಾತ್ರ ವಿಲ್ಲದ ಬರಿಯ ವ್ಯಥೆ *****
ಸಪ್ತಪದಿಯ ತುಳಿಯುವಾಗ ನಾನೆಣಿಸಿದ್ದು ಅವನೂ ನನ್ನೊಡನೆ ತನ್ನ ಹೆಜ್ಜೆ ಸೇರಿಸಿದ್ದಾನೆಂದು! ನಾಲ್ಕು ಹೆಜ್ಜೆಗಳು ಸೇರಲಿಲ್ಲವೆಂದು ತಿಳಿದದ್ದು, ಭ್ರಮನಿರಸನವಾದದ್ದು ಸಂಸಾರದೊತ್ತಡಗಳು ‘ಭಾರಿ’ ಆದಾಗ! ಆಗಲೇ ತಿಳಿದದ್ದು ನನ್ನ ದಾರಿಯೇ […]
ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು ಲೋಕ ಕೆಳಗೊತ್ತುತಿರುವಾಗಲೇ ನನ್ನನ್ನು ನೀನೂ ಕೈಗೂಡಿಸಿ ಕೆಳತನಕ ಬಾಗಿಸು ; ಹಳೆಗಾಯಕೆಂದೂ ಹಾಕದಿರು ಹೊಸ ಬರೆಯನ್ನು. ಒಂದು ಕೊರಗಿಂದ ಎನ್ನೆದೆಯು ಹೊರಬಂದಿರಲು […]
ಮಾತೃ ಸನ್ನಿಧಾನದಲ್ಲಿ ಮುಂಜಾನೆಯ ಬ್ರಾಹ್ಮಿ ಮಹೂರ್ತದಲ್ಲಿ ಶಿವನನ್ನು ಅರ್ಚಿಸಿ ಪೂಜಿಸಿ, ಸಾಮವೇದಗಾನದಿಂದ ಸ್ತುತಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ಹೊರ ಬಂದೊಡನೆ ಮಾತೃಶ್ರೀಯವರ ದರ್ಶನ “ಎಂತಹ ಸೌಭಾಗ್ಯ” ಅಮ್ಮ […]
ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು? ನೋವು ಮೂಡಿದೆ ನಿನ್ನ ಗೆಲುಮೊಗದಲಿ ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು ನಿಡುಸುಯ್ದು […]