ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಕನ್ನಡಪರ ಮತ್ತು ಜನಪರ ಹೋರಾಟಗಳಲ್ಲಿ ಮುಸ್ಲಿಮರ ಪಾತ್ರ ಎಂಬ ವಿಷಯವನ್ನು ಕುರಿತು ಚರ್ಚಿಸುವುದು ವಿಪರ್ಯಾಸವಾದರೂ ಇವತ್ತು ಅನಿವಾರ್ಯವಾದ ವಿಚಾರವಾಗಿದೆ. ಕಾರಣ, ನೂರಾರು ವರ್ಷಗಳಿಂದ ಅಕ್ಷರ ವಂಚಿತ ಸಮುದಾಯವಾದ ಇದು ಅಕ್ಷರಗಳಿಂದ ಪ್ರಕಟವಾದ ಇತಿಹಾಸದಲ್ಲಿ ತನ್ನನ್ನು...

ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ ಮನೆಗೆ ಓಡಿ ಬಂದ ಪುಸ್ತಕದ ಚೀಲವನಿಟ್ಟು ಹಿಡಿದನು ಕ್ರಿಕೆಟ್ಟು ಬ್ಯಾಟು ಕಿಟ್ಟುವನ್ನು ಕೂಗಿ ಕರೆದ ಮೈದಾನದ ಕಡೆಗೆ ನಡೆದ ಮನದಣಿ ಆಟವನಾಡಿ ಮತ್ತೆ ಇಬ್ಬರು ಜೊತೆಗೂಡಿ ಬೀದಿಯಲ್ಲಿ ಬರುತಿರಲು ಹರಡಿತ್ತು ನಸುಗತ್ತಲು...

ಮಣ್ಣಿನ ಒಲವು

ಮಣ್ಣು ಹೊನ್ನಿನ ಗೂಡು ಮಣ್ಣು ಜೀವದ ಸೂಡು ಮಣ್ಣು ಹೆಣ್ಣಿನ ಬೀಡು ಮಣ್ಣು ಗಂಡಿನ ನಾಡು. ಮಣ್ಣು ಪಾವನಮೆದು ತುಳಸಿ ಮೈತ್ರಿಕೆಯಾಯ್ತು ಬಣ್ಣ ಬಣ್ಣದ ಮಣ್ಣು ಮೈಗೆ ಪೂಸುವ ಗಂಧ. ಉಪ್ಪು ಸಿಹಿಕಾರಗಳ ಷಡ್ರಸಾಹಾರಗಳ...

ಎದುರಾಳಿಯಾಗರು

ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗಿಲೆಯ...

ಮಗಳೆ ನಿನ್ನ ಪ್ರೀತಿಗೆಂದು

ಮಗಳೆ ನಿನ್ನ ಪ್ರೀತಿಗೆಂದು ಮನೆಯನೊಂದ ಕಟ್ಟಿದೆನು ಮಾಡು ಹಾರಿತು ಗೋಡೆ ಬಿದ್ದಿತು ಮನೆಕಟ್ಟು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದು ಗೊಂಬೆಯೊಂದ ತಂದೆನು ಬಟ್ಟೆ ಹರಿಯಿತು ಬೆರಳು ಮುರಿಯಿತು ಚೂರು ಮಾತ್ರ ಉಳಿಯಿತು ಮಗಳೆ...
ಭೀಮಗಾತ್ರದ ಟೊಮೆಟಾಗಳು

ಭೀಮಗಾತ್ರದ ಟೊಮೆಟಾಗಳು

ಜರ್‍ಮನಿಯ ಕೃಷಿ ವಿಜ್ಞಾನಿಗಳು ಕೃಷಿಲೋಕಕ್ಕೆ ಏನಾದರೊಂದು ಕೊಡುಗೆ ಕೊಡುತ್ತಲೇ ಇರುತ್ತಾರೆ. ಟೊಮ್ಯಾಟೋ ಗಿಡದ ಒಂದು ಹೊಸ ತಳಿಯನ್ನೇ ಕಂಡುಹಿಡಿದ ವಿಜ್ಞಾನಿಗಳು ಫಲವತ್ತಾದ ಭೂಮಿಯಲ್ಲಿ ಪ್ರಯೋಗಿಸಿದರು. ಆಗ ಈ ಗಿಡದಲ್ಲಿ ಕಲ್ಲಂಗಡಿ ಗಾತ್ರದ ಅಂದರೆ ಸು....

ಕಳೆದು ಹೋದ ದಿನಗಳು

ಕಳೆದು ಹೋದ ದಿನಗಳೆ ಕನಸಾಗಿ ಕಾಡದಿರಿ ಉರುಳಿಹೋದ ಹಾಡುಗಳ ಉರುಳಾಗಿ ಮಾಡದಿರಿ || ಕೈ ಬೀಸಿದ ಚಂದ್ರತಾರೆ ಮಗಿಲಿನಾಚೆ ನಿಲ್ಲಲಿ ಕವಿ ಮಾಡಿದ ಆ ಕೋಗಿಲೆ ಕಾವ್ಯದಲ್ಲೆ ನೆಲೆಸಲಿ ಬದುಕು ನಿತ್ಯ ಶ್ರಾವಣ ಸುವರ್‍ಣದ...

ನಮ್ಮಭಾಗ್ಯ

ಓ ನನ್ನ ಸೌಭಾಗ್ಯ! ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ ನೋಡು! ಆಡು ಹಾಡು ನೀನು ನೀನೇ ಆಗು. ಆಗಸವ ತುಂಬಿವೆ ಮದದಾನೆ ಹಿಂಡಂತೆ ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು. ಬೆಳಗುತಿಹವು ಸುಮಂಗಲಿಯ...

ಏನದು ಪ್ರೇಮ?

ಏನದು ಪ್ರೇಮ... ಅಪೂರ್ವವಾದ ವಸ್ತುವೆ ಅಪರಿಮಿತವಾದ ಚೈತನ್ಯವೆ ಅಸದೃಶ ಅನುಭೂತಿಯೆ? ಏನದು ಪ್ರೇಮ... ಜಾಜ್ವಲ್ಯಮಾನ ಬೆಳಕೆ ಪರಮ ಪರಿಮಳದ ಹೂವೆ? ಪ್ರೇಮಕ್ಕೆ ಸಪ್ತವರ್ಣವಂತೆ ಮಕರಂದಕಿಂತಲೂ ಸಿಹಿಯಂತೆ ನಿಜವೇನು? ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ ಮುತ್ತು...